ಆ್ಯಪ್ನಗರ

ತುಮಕೂರು: ಬ್ಲ್ಯಾಸ್ಟ್‌ ಆದ ಹೊಸ ರೆಡ್‌ಮಿ ಮೊಬೈಲ್‌

ತುಮಕೂರಿನಲ್ಲಿ ಹೊಸದಾಗಿ ಕೊಂಡುಕೊಂಡ ರೆಡ್​ಮಿ ಮೊಬೈಲ್​ ಇದ್ದಕ್ಕಿದ್ದ ಹಾಗೇ ಸ್ಪೋಟಗೊಂಡ ಘಟನೆ ಗುರುವಾರ ನಡೆದಿದೆ.

Vijaya Karnataka Web 12 Oct 2017, 6:33 pm
ತುಮಕೂರು: ಕಳೆದ ಹಲವು ದಿನಗಳಿಂದ ಚೀನಾ ಮೂಲದ ರೆಡ್‌ಮಿ ಮೊಬೈಲ್‌ ಬಗ್ಗೆ ದೂರುಗಳು ಕೇಳಿಬರುತ್ತಲೇ ಇವೆ, ಇದೀಗ ತುಮಕೂರಿನಲ್ಲಿ ಹೊಸದಾಗಿ ಕೊಂಡುಕೊಂಡ ರೆಡ್​ಮಿ ಮೊಬೈಲ್​ ಇದ್ದಕ್ಕಿದ್ದ ಹಾಗೇ ಸ್ಪೋಟಗೊಂಡಿದೆ. ರೆಡ್‌ಮಿ ಮೊಬೈಲ್‌ ಸ್ಫೋಟಗೊಳ್ಳುತ್ತಿರುವ ಸರಣಿಗೆ ಇನ್ನೊಂದು ಸೇರ್ಪಡೆಗೊಂಡಿದೆ..
Vijaya Karnataka Web redmi mobile blast in tumkur
ತುಮಕೂರು: ಬ್ಲ್ಯಾಸ್ಟ್‌ ಆದ ಹೊಸ ರೆಡ್‌ಮಿ ಮೊಬೈಲ್‌


ತುಮಕೂರಿನ ಪ್ರದೀಪ್ ಎಂಬುವರ ಮೊಬೈಲ್ ಅಂಗಡಿಯಲ್ಲಿ ಮೊಬೈಲ್‌ಗೆ ಸ್ಕ್ರೀನ್ ಗಾರ್ಡ್ ಹಾಕುತ್ತಿದ್ದ ಸಂದರ್ಭ ಮೊಬೈಲ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಬ್ಲಾಸ್ಟ್ ಆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಳೆದ ತಿಂಗಳು ಮಂಡ್ಯದಲ್ಲೂ ಇದೇ ಮಾದರಿಯಲ್ಲಿ ಮೊಬೈಲ್‌ ಬ್ಲಾಸ್ಟ್‌ ಆಗಿತ್ತು, ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.

redmi mobile blast in tumkur

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ