ಆ್ಯಪ್ನಗರ

26ರಿಂದ ಅಖಿಲ ಭಾರತ ಅಂತರ್‌ ವಿವಿ ಟೆನ್ನಿಸ್‌

ಉಡುಪಿ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌(ಮಾಹೆ) ವತಿಯಿಂದ ಅಖಿಲ ಭಾರತ ಅಂತರ್‌ ವಿವಿ, ಅಂತರ್‌ ವಲಯ ಮಹಿಳಾ ಟೆನ್ನಿಸ್‌ ಪಂದ್ಯಾವಳಿ ಡಿ.26ರಿಂದ 28 ರ ತನಕ ಮಣಿಪಾಲದ ಮಾಹೆ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಮಾಹೆ ಕ್ರೀಡಾ ಸಮಿತಿ ಕಾರ್ಯದರ್ಶಿ ಡಾ.ವಿನೋದ್‌ ನಾಯಕ್‌ ತಿಳಿಸಿದ್ದಾರೆ.

Vijaya Karnataka 22 Dec 2018, 5:00 am
ಉಡುಪಿ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌(ಮಾಹೆ) ವತಿಯಿಂದ ಅಖಿಲ ಭಾರತ ಅಂತರ್‌ ವಿವಿ, ಅಂತರ್‌ ವಲಯ ಮಹಿಳಾ ಟೆನ್ನಿಸ್‌ ಪಂದ್ಯಾವಳಿ ಡಿ.26ರಿಂದ 28 ರ ತನಕ ಮಣಿಪಾಲದ ಮಾಹೆ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಮಾಹೆ ಕ್ರೀಡಾ ಸಮಿತಿ ಕಾರ್ಯದರ್ಶಿ ಡಾ.ವಿನೋದ್‌ ನಾಯಕ್‌ ತಿಳಿಸಿದ್ದಾರೆ.
Vijaya Karnataka Web all india inter university tennis from 26th
26ರಿಂದ ಅಖಿಲ ಭಾರತ ಅಂತರ್‌ ವಿವಿ ಟೆನ್ನಿಸ್‌


ಮರೇನಾ ಕ್ರೀಡಾಂಗಣದಲ್ಲಿ ಡಿ.26ರಂದು ಬೆಳಗ್ಗೆ 9.30ಕ್ಕೆ ಭಾರತೀಯ ಕ್ರಿಕೆಟ್‌ ರಂಗದ ನಿವೃತ್ತ ಆಟಗಾರ ರಾಬಿನ್‌ ಸಿಂಗ್‌ ಉದ್ಘಾಟಿಸುವರು. ಡಾ. ಚಿನ್ನಪ್ಪ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಾಲ್ಕು ವಲಯಗಳ 16ವಿವಿಗಳ 80 ಆಟಗಾರರು ಹಾಗೂ 30 ಅಧಿಕಾರಿಗಳು ಪಾಲ್ಗೊಳ್ಳುವರು. ಮಾಹೆ ವಿವಿಯ ಆರು ಸಿಂಥೆಟಿಕ್‌ ಕೋರ್ಟ್‌ಗಳಲ್ಲಿ ಪಂದ್ಯಾವಳಿ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ