ಆ್ಯಪ್ನಗರ

ಮಕ್ಕಳು ರಕ್ಷಿಸಿದರೂ ಬದುಕುಳಿಯದ ಜಿಂಕೆ

ಜೊಯಿಡಾ: ತಾಲೂಕು ಕೇಂದ್ರದಲ್ಲಿ ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡ ಜಿಂಕೆಯನ್ನು ಮಂಗಳವಾರ ಟೌನ್‌ಶಿಪ್‌ ಶಾಲಾ ಮಕ್ಕಳು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದರಾದರೂ ಜಿಂಕೆ ಪಶು ಆಸ್ಪತ್ರೆಗೆ ಕೊಂಡೊಯ್ಯುವಾಗ ಮರಣ ಹೊಂದಿದೆ. ಸಂಜೆ ತಾಲೂಕು ಕ್ರೀಡಾಂಗಣದಿಂದ ಐದಾರು ನಾಯಿಗಳು ಓಡಿಸಿಕೊಂಡು ಬಂದ ಸಂದರ್ಭದಲ್ಲಿ ಮನೆಯೊಂದರ ಸಮೀಪ ಬಂದಾಗ ಟೌನ್‌ ಶಿಪ್‌ ಶಾಲೆಯ ಶ್ರೇಯಸ್‌ ಚೌವ್ಹಾಣ, ಕಲ್ಮೇಶ ಬಣದುರಬಿ ಜಿಂಕೆಯನ್ನು ಹಿಡಿದು ನಾಯಿಗಳಿಂದ ರಕ್ಷಿಸಿದ್ದಾರೆ. ನಂತರ ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಜೊಯಿಡಾ ಪಶು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಗಾಯಗೊಂಡ ಜಿಂಕೆ ಮೃತಪಟ್ಟಿದೆ.

Vijaya Karnataka 17 Jul 2019, 5:00 am

Vijaya Karnataka Web KWR-16 JYD  01

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ