ಆ್ಯಪ್ನಗರ

ಅಕ್ಷಯ ಸೊಸೈಟಿಗೆ 82ಲಕ್ಷ ಲಾಭ

ಕಾರವಾರ : ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಕಾರವಾರದ ಅಕ್ಷ ಯ ಕೋ-ಆಪ್‌ರೇಟಿವ್ಹ್‌ ಕ್ರೆಡಿಟ್‌ ಸೊಸೈಟಿಯು 2018-19 ನೇ ಸಾಲಿನಲ್ಲಿ ರೂ. 82.64 ಲಕ್ಷ ನಿವ್ವಳ ಲಾಭ ಗಳಿಸಿದೆ.

Vijaya Karnataka 20 Apr 2019, 5:00 am
ಕಾರವಾರ : ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಕಾರವಾರದ ಅಕ್ಷ ಯ ಕೋ-ಆಪ್‌ರೇಟಿವ್ಹ್‌ ಕ್ರೆಡಿಟ್‌ ಸೊಸೈಟಿಯು 2018-19 ನೇ ಸಾಲಿನಲ್ಲಿ ರೂ. 82.64 ಲಕ್ಷ ನಿವ್ವಳ ಲಾಭ ಗಳಿಸಿದೆ.
Vijaya Karnataka Web akshaya society gains 82 lakhs
ಅಕ್ಷಯ ಸೊಸೈಟಿಗೆ 82ಲಕ್ಷ ಲಾಭ


ಠೇವು ಸಂಗ್ರಹಣೆಯಲ್ಲಿ ಗಣನೀಯ ಸಾಧನೆ ಮಾಡಿದ್ದು, 2018-19ನೇ ಆರ್ಥಿಕ ವರ್ಷಾಂತ್ಯಕ್ಕೆ ಅಂತೂ ಠೇವಣಿಗಳು 130.19 ಕೋಟಿ ರೂ. ಗಳಿಗೆ ತಲುಪಿದೆ. ದುಡಿಯುವ ಬಂಡವಾಳ ರೂ 143.24 ಕೋಟಿಗಳಷ್ಟಾಗಿದೆ. ಸಂಘದಲ್ಲಿ ನಿಧಿಗಳು ರೂ. 7.74 ಕೋಟಿಗಳಿದ್ದು, ಗುಂತಾವಣೆಗಳು ರೂ. 55.86 ಕೋಟಿಗಳಷ್ಟಿವೆ. ಸಂಘವು ಪ್ರಾರಂಭದಿಂದಲೂ ಸ್ವಂತ ಬಂಡವಾಳದಲ್ಲಿ ಪ್ರಗತಿ ಸಾಧಿಸಿದ್ದು, ಇತರೇ ಯಾವುದೇ ಬ್ಯಾಂಕು ಅಥವಾ ಸಂಘ-ಸಂಸ್ಥೆಗಳಿಂದ ಸಾಲ ಪಡೆದಿರುವುದಿಲ್ಲವೆಂಬುದು ಹೆಮ್ಮೆಯ ವಿಷಯ ಎಂದು ಸಂಘದ ಅಧ್ಯಕ್ಷ ಲುಕಾಸ್‌ ಆರ್‌. ಫರ್ನಾಂಡಿಸ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ