ಆ್ಯಪ್ನಗರ

ಅಣಶಿಯಲ್ಲಿ ಮತ್ತೊಂದು ಕಾಡುಕೋಣ ಸಾವು

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ವಲಯದಲ್ಲಿ ಮತ್ತೊಂದು ಕಾಡುಕೋಣ ಮೃತಪಟ್ಟಿದೆ...

Vijaya Karnataka 2 Jun 2019, 5:00 am
ಜೊಯಿಡಾ (ಉತ್ತರ ಕನ್ನಡ): ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ವಲಯದಲ್ಲಿ ಮತ್ತೊಂದು ಕಾಡುಕೋಣ ಮೃತಪಟ್ಟಿದೆ.
Vijaya Karnataka Web another wildfire death in the mushroom
ಅಣಶಿಯಲ್ಲಿ ಮತ್ತೊಂದು ಕಾಡುಕೋಣ ಸಾವು


ಅಣಶಿ ವನ್ಯಜೀವಿ ವಲಯದ ಬಾಡಪೋಲಿ ಟೈಗರ್‌ ಟ್ಯಾಂಕ್‌ ಬಳಿ ಅರಣ್ಯದ ಕೆರೆಯ ಪಕ್ಕದಲ್ಲಿ ಸುಮಾರು ಮೂರು ದಿನಗಳ ಹಿಂದೆ ಸುಮಾರು 13 ರಿಂದ 15 ವರ್ಷದ ಗಂಡು ಕಾಡುಕೋಣ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಣಶಿ ವಲಯದಲ್ಲಿ ಕಾಡುಕೋಣಗಳ ಸರಣಿ ಸಾವು ಆತಂಕಕ್ಕೆ ಕಾರಣವಾಗಿದ್ದು, ಅರಣ್ಯ ಇಲಾಖೆಯು ಶಿವಮೊಗ್ಗದಿಂದ ಪಶು ವೈದ್ಯಾಧಿಕಾರಿಗಳನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ