ಆ್ಯಪ್ನಗರ

ಹೆಗಡೆಕಟ್ಟಾ ಭಾಗದಲ್ಲಿಅಡಕೆಗೆ ಕೊಳೆ ಹೆಗಡೆಕಟ್ಟಾ ಭಾಗದಲ್ಲಿಅಡಕೆಗೆ ಕೊಳೆ

ಶಿರಸಿ : ಹೆಗಡೆಕಟ್ಟಾ ಭಾಗದಲ್ಲಿಅಡಕೆಗೆ ತೀವ್ರ ಕೊಳೆರೋಗ ಅಂಟಿಕೊಂಡಿದ್ದು, ಅಡಕೆ ವಿಪರೀತ ಉದುರುತ್ತಿವೆ. ಕಳೆದ ವರ್ಷಕ್ಕಿಂತ ದುಪ್ಪಟ್ಟು ಕೊಳೆ ಅಡಕೆಗೆ ಈ ಬಾರಿ ಬಂದೊದಗಿದ್ದು, ಇದೇ ರೀತಿ ಅಡಕೆ ಉದುರುವ ಪ್ರಮಾಣ ಹೆಚ್ಚಿದರೆ ಮುಂದಿನ ಬದುಕಿನ ಬಗ್ಗೆ ರೈತರು ಆತಂಕ ಪಡುವಂತಾಗಲಿದೆ. ಸಂಬಂಧಿಸಿದ ಇಲಾಖೆಗಳು ಪರಿಶೀಲಿಸಿ ಸೂಕ್ತ ಕ್ರಮ ಮತ್ತು ಪರಿಹಾರ ದೊರಕಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Vijaya Karnataka 5 Sep 2019, 5:00 am
ಶಿರಸಿ : ಹೆಗಡೆಕಟ್ಟಾ ಭಾಗದಲ್ಲಿಅಡಕೆಗೆ ತೀವ್ರ ಕೊಳೆರೋಗ ಅಂಟಿಕೊಂಡಿದ್ದು, ಅಡಕೆ ವಿಪರೀತ ಉದುರುತ್ತಿವೆ. ಕಳೆದ ವರ್ಷಕ್ಕಿಂತ ದುಪ್ಪಟ್ಟು ಕೊಳೆ ಅಡಕೆಗೆ ಈ ಬಾರಿ ಬಂದೊದಗಿದ್ದು, ಇದೇ ರೀತಿ ಅಡಕೆ ಉದುರುವ ಪ್ರಮಾಣ ಹೆಚ್ಚಿದರೆ ಮುಂದಿನ ಬದುಕಿನ ಬಗ್ಗೆ ರೈತರು ಆತಂಕ ಪಡುವಂತಾಗಲಿದೆ. ಸಂಬಂಧಿಸಿದ ಇಲಾಖೆಗಳು ಪರಿಶೀಲಿಸಿ ಸೂಕ್ತ ಕ್ರಮ ಮತ್ತು ಪರಿಹಾರ ದೊರಕಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Vijaya Karnataka Web at the hegadekatta area
ಹೆಗಡೆಕಟ್ಟಾ ಭಾಗದಲ್ಲಿಅಡಕೆಗೆ ಕೊಳೆ ಹೆಗಡೆಕಟ್ಟಾ ಭಾಗದಲ್ಲಿಅಡಕೆಗೆ ಕೊಳೆ

ಅಲ್ಲದೇ ಹಂದಿ, ಮಂಗಗಳ ಕಾಟವೂ ತೋಟದಲ್ಲಿಹೆಚ್ಚಾಗುತ್ತಿದ್ದು, ಬಾಳೆ, ತೆಂಗು ಇವುಗಳಿಗೂ ಹಾನಿಯಾಗುತ್ತಿದೆ. ಈ ರೀತಿ ರೈತನ ಎಲ್ಲಬೆಳೆಗೆ ಅವ್ಯಾಹತವಾಗಿ ಹಾನಿಯಾದರೆ ರೈತರಾದ ನಮ್ಮ ಬದುಕು ಮತ್ತೂ ದುಸ್ತರವಾಗುತ್ತದೆ. ಸಂಬಂಧಿಸಿದ ಇಲಾಖೆಯವರು ಕೂಡಲೇ ಕ್ರಮ ಕೈಗೊಳ್ಳಲು ಹೆಗಡೆಕಟ್ಟಾ ಭಾಗದ ಪ್ರಭಾಕರ ಹೆಗಡೆ ಮರಿಯಜ್ಜನಮನೆ, ಎಂ.ಜಿ.ಹೆಗಡೆ ಹೆಗಡೆಕೇರಿ, ಶ್ರೀಧರ ಹೆಗಡೆ, ಗಣಪತಿ ಹೆಗಡೆ ಮರಿಯಜ್ಜನಮನೆ ಮತ್ತಿತರರು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ