ಆ್ಯಪ್ನಗರ

ದೌರ್ಜನ್ಯ ತಡೆಗಟ್ಟಲು ಸಹಕರಿಸಿ

ಶಿರಸಿ : ಮಹಿಳೆಯರ ಅಪೌಷ್ಠಿಕತೆ, ಅನಾರೋಗ್ಯ, ದೌರ್ಜನ್ಯ ತಡೆಗಟ್ಟಲು ಸಂಘಟನೆಗಳು ಕೆಲಸ ಮಾಡಬೇಕು ಎಂದು ಪೊಲೀಸ್‌ ಉಪಾಧೀಕ್ಷ ಕ ಗೋಪಾಲಕೃಷ್ಣ ನಾಯಕ ಹೇಳಿದರು.

Vijaya Karnataka 21 Feb 2019, 5:00 am
ಶಿರಸಿ : ಮಹಿಳೆಯರ ಅಪೌಷ್ಠಿಕತೆ, ಅನಾರೋಗ್ಯ, ದೌರ್ಜನ್ಯ ತಡೆಗಟ್ಟಲು ಸಂಘಟನೆಗಳು ಕೆಲಸ ಮಾಡಬೇಕು ಎಂದು ಪೊಲೀಸ್‌ ಉಪಾಧೀಕ್ಷ ಕ ಗೋಪಾಲಕೃಷ್ಣ ನಾಯಕ ಹೇಳಿದರು.
Vijaya Karnataka Web collaborate to prevent harassment
ದೌರ್ಜನ್ಯ ತಡೆಗಟ್ಟಲು ಸಹಕರಿಸಿ


ನಗರದ ನಯನ ಸಭಾಂಗಣದಲ್ಲಿ ಮಹಿಳಾ ಸಾಂತ್ವನ ವೇದಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಕರಣಗಳಲ್ಲಿನ ನ್ಯಾಯ ಕೊಡಿಸಲು ಸಾಕ್ಷಿಯನ್ನು ಧೈರ್ಯವಾಗಿ ಹೇಳಬೇಕು.ಸಮಾಜದ ರಕ್ಷ ಣೆ ಕೇವಲ ಪೊಲೀಸರದ್ದು ಮಾತ್ರವಲ್ಲ ಎಂದರು. ಮಾದಕ ದ್ರವ್ಯ ಸೇವನೆ, ಮಾರಾಟ ಮಾಡುವವರಿಗೆ ಇಬ್ಬರಿಗೂ ಕಾನೂನು ಬೇರೆ ಬೇರೆ. ಹೆಲ್ಮೆಟ್‌ ಕಡ್ಡಾಯ ಕೂಡ ಮಾಡಬೇಕು ಎಂದರು.

ಕಲಾವಿದೆ ಕೆ.ಎಸ್‌.ಪವಿತ್ರಾ, ಸಂಧ್ಯಾ ಕುರ್ಡೇಕರ್‌, ಬಿ.ಕೆ.ವೀಣಾಜಿ, ವಿಜಯನಳಿನಿ ರಮೇಶ, ಶೈಲಜಾ ಗೋರ್ನಮನೆ, ಮಧುಮತಿ ಹೆಗಡೆ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ