ಆ್ಯಪ್ನಗರ

ವಿಪತ್ತು ನಿರ್ವಹಣೆ ಸಭೆ

ಗೋಕರ್ಣ: ವಿಪತ್ತು ನಿರ್ವಹಣೆ ಕುರಿತು ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಸಭೆ ಮಂಗಳವಾರ ನಡೆಯಿತು. ನೋಡಲ್‌ ಅಧಿಕಾರಿ, ಲೋಕೋಪಯೋಗಿ ಎಂಜಿನಿಯರ್‌ ಶಶಿಕಾಂತ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ಅಧಿಕ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಚರ್ಚಿಸಲಾಯಿತು.

Vijaya Karnataka 24 Jul 2019, 5:00 am
ಗೋಕರ್ಣ: ವಿಪತ್ತು ನಿರ್ವಹಣೆ ಕುರಿತು ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಸಭೆ ಮಂಗಳವಾರ ನಡೆಯಿತು. ನೋಡಲ್‌ ಅಧಿಕಾರಿ, ಲೋಕೋಪಯೋಗಿ ಎಂಜಿನಿಯರ್‌ ಶಶಿಕಾಂತ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ಅಧಿಕ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಚರ್ಚಿಸಲಾಯಿತು.
Vijaya Karnataka Web KWR-23 GKN 2 A

ಉಪತಹಸೀಲ್ದಾರ್‌ ಯಶೋಧಾ ಲಕ್ಕುಮನೆ, ಕಂದಾಯ ನಿರೀಕ್ಷ ಕ ಕೃಷ್ಣ ಗೊಂಡ , ಗ್ರಾಮಲೆಕ್ಕಾಧಿಕಾರಿ ಸಂದೇಶ ನಾಯ್ಕ , ಗ್ರಾ.ಪಂ. ಉಪಾಧ್ಯಕ್ಷ ಶೇಖರ ನಾಯ್ಕ, ತಾಂ. ಪಂ. ಸದಸ್ಯ ಮಹೇಶ ಶೆಟ್ಟಿ, ಹೆಸ್ಕಾಂನ ಶಾಖಾಧಿಕಾರಿ ನಾಗರಾಜ ಗೌಡ, ಪಂಚಾಯಿತಿಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ನಾಯ್ಕ , ಕಾರ್ಯದರ್ಶಿ ಶ್ರೀಧರ ಬೋಮಕರ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ