ಆ್ಯಪ್ನಗರ

ಚುನಾವಣೆ ಸಿಬ್ಬಂದಿಯ ಪ್ರಮಾಣ ಪತ್ರ: ಸೂಚನೆ

ಕಾರವಾರ : ಚುನಾವಣಾ ಕರ್ತವ್ಯದ ಸಿಬ್ಬಂದಿಯ ಪ್ರಮಾಣ ಪತ್ರ ಪಡೆಯಲು, ಕರ್ತವ್ಯದ ಆದೇಶ ಪ್ರತಿಯೊಂದಿಗೆ ಏ.16ರ ಒಳಗಾಗಿ ತಹಸೀಲ್ದಾರರ ಕಚೇರಿ ಕಾರವಾರ/ಅಂಕೋಲಾದಲ್ಲಿ ನಮೂನೆ ನಂ.12ಂರಲ್ಲಿ ಭರ್ತಿ ಮಾಡಿ ನೇಮಕಾತಿ ಆದೇಶ ಪ್ರತಿಯೊಂದಿಗೆ ಸಿಪಿಎಂಎ ನಂಬರ ಹಾಗೂ ಮೊಬೈಲ್‌ ಸಂಖೆ ದಾಖಲಿಸಿ ನೀಡಬೇಕೆಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಸಹಾಯಕ ಕಮೀಷನರ್‌ ತಿಳಿಸಿದ್ದಾರೆ.

Vijaya Karnataka 13 Apr 2019, 5:00 am
ಕಾರವಾರ : ಚುನಾವಣಾ ಕರ್ತವ್ಯದ ಸಿಬ್ಬಂದಿಯ ಪ್ರಮಾಣ ಪತ್ರ ಪಡೆಯಲು, ಕರ್ತವ್ಯದ ಆದೇಶ ಪ್ರತಿಯೊಂದಿಗೆ ಏ.16ರ ಒಳಗಾಗಿ ತಹಸೀಲ್ದಾರರ ಕಚೇರಿ ಕಾರವಾರ/ಅಂಕೋಲಾದಲ್ಲಿ ನಮೂನೆ ನಂ.12ಂರಲ್ಲಿ ಭರ್ತಿ ಮಾಡಿ ನೇಮಕಾತಿ ಆದೇಶ ಪ್ರತಿಯೊಂದಿಗೆ ಸಿಪಿಎಂಎ ನಂಬರ ಹಾಗೂ ಮೊಬೈಲ್‌ ಸಂಖೆ ದಾಖಲಿಸಿ ನೀಡಬೇಕೆಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಸಹಾಯಕ ಕಮೀಷನರ್‌ ತಿಳಿಸಿದ್ದಾರೆ.
Vijaya Karnataka Web election staff certificate notice
ಚುನಾವಣೆ ಸಿಬ್ಬಂದಿಯ ಪ್ರಮಾಣ ಪತ್ರ: ಸೂಚನೆ


ತಮ್ಮ ಮತವಿರುವ ಮತಗಟ್ಟೆಯ ವ್ಯಾಪ್ತಿಯ ಸಂಬಂಧಪಟ್ಟ ತಾಲೂಕು ಕಚೇರಿಯಲ್ಲಿ ಸಿಬಿಎ 12 ಆ್ಯಟ್‌ನ್ನು (ಇಆಅ 12ಃ) ಏ.21ರೊಳಗಾಗಿ ಖುದ್ದಾಗಿ ಬಂದು ಚುನಾವಣೆ ಶಾಖೆಯಲ್ಲಿ ಅಧಿಕಾರಿಗಳಿಂದ ಸಹಿ ಮಾಡಿ ಪಡೆದುಕೊಳ್ಳಲು ಸೂಚಿಸಿದ್ದಾರೆ.

ಕಾರವಾರ ತಾಲೂಕಿಗೆ ಸಂಬಂಧಿಸಿದಂತೆ ಗ್ರೇಡ್‌-2 ತಹಸೀಲ್ದಾರರಾದ ಶ್ರೀದೇವಿ ಭಟ್‌ ತಹಸೀಲ್ದಾರ ಕಚೇರಿ ಕಾರವಾರ ಮೊಬೈಲ್‌ ನಂ 9448391114 ಮತ್ತು ದೂ.ಸಂ. 08382-226366 ಹಾಗೂ ಅಂಕೋಲಾ ತಾಲೂಕಿಗೆ ಸಂಬಂಧಿಸಿದಂತೆ ಶಿರಸ್ತೇದಾರರು ಎನ್‌.ಎಂ.ನಾಯ್ಕ, ತಹಸೀಲ್ದಾರ ಕಚೇರಿ ಅಂಕೋಲಾ ಮೊಬೈಲ್‌ ನಂ 8095338285 ಮತ್ತು ಕಚೇರಿ ದೂ.ಸಂ. 08388-230243 ಸಂಪರ್ಕಿಸಲು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ