ಆ್ಯಪ್ನಗರ

ನಾಡಗೀತೆ ನೃತ್ಯ ಸ್ಪರ್ಧೆಯಲ್ಲಿಪ್ರಥಮ

ಕಾರವಾರ : ಕನ್ನಡ ರಾಜ್ಯೋತ್ಸವದ ನಿಮಿತ್ತ ಇಲ್ಲಿನ ಜಿಲ್ಲಾರಂಗಮಂದಿರದಲ್ಲಿಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ನಾಡಗೀತೆ ನೃತ್ಯ ಸ್ಪರ್ಧೆಯಲ್ಲಿಕಾರವಾರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ಬಂದಿದೆ.

Vijaya Karnataka 4 Nov 2019, 5:00 am
ಕಾರವಾರ : ಕನ್ನಡ ರಾಜ್ಯೋತ್ಸವದ ನಿಮಿತ್ತ ಇಲ್ಲಿನ ಜಿಲ್ಲಾರಂಗಮಂದಿರದಲ್ಲಿಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ನಾಡಗೀತೆ ನೃತ್ಯ ಸ್ಪರ್ಧೆಯಲ್ಲಿಕಾರವಾರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ಬಂದಿದೆ.
Vijaya Karnataka Web first in the dance competition
ನಾಡಗೀತೆ ನೃತ್ಯ ಸ್ಪರ್ಧೆಯಲ್ಲಿಪ್ರಥಮ

ವಿದ್ಯಾರ್ಥಿಗಳಾದ ಲಲಿತ್‌ ಕುಮಾರ್‌ ಗಂಚಿ, ಶಿವಾನಿ ನಾಯ್ಕ ನೇತೃತ್ವದ ತಂಡದಲ್ಲಿಚಂದನ, ವಿತೇಶ್‌, ಸಿದ್ದು, ಸಂದೇಶ, ಪ್ರಿನ್ಸ ಬಿಹಾರಿ, ತೇಜಸ್ವಿನಿ, ಭಕ್ತಿ, ಪೂಜಾ ಸೇರಿದಂತೆ 21 ವಿದ್ಯಾರ್ಥಿಗಳು ನೃತ್ಯ ತಂಡದಲ್ಲಿದ್ದರು. ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಮೀನಾಕ್ಷಿ ನಾಯಕ, ಹಿಂದಿ ಶಿಕ್ಷಕಿ ಶಿಲ್ಪಾ ಕಾಕರಮಠ ತಂಡವನ್ನು ಮುನ್ನಡೆಸಿದ್ದರು. ಶಿಕ್ಷಕಿ ಮಮತಾ ಕವರಿ ನೃತ್ಯ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು.

ವಿಜೇತರಿಗೆ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಅಸ್ನೋಟಿಕರ್‌, ಉಪಾಧ್ಯಕ್ಷರಾದ ನಾಗರಾಜ ಹರಪನಹಳ್ಳಿ ಅಭಿನಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ