ಆ್ಯಪ್ನಗರ

ಹುಣ್ಣಿಮೆ ದಿನ ದೀಪಾವಳಿ ಆಚರಣೆ

ಸಿದ್ದಾಪುರ: ತಾಲೂಕಿನ ದೊಡ್ಮನೆ ಗ್ರಾ.ಪಂ. ವ್ಯಾಪ್ತಿಯ ಉಡಳ್ಳಿ, ಬಿಳಗೋಡು, ಆಲ್ಕುಣಿ ಗ್ರಾಮಗಳಲ್ಲಿಕೆಲವು ಕಾರಣಗಳಿಂದ ದೀಪಾವಳಿ ಹಬ್ಬ ನಿಂತು ಹೋಗಿತ್ತು. ಆದರೆ ಕೃಷಿ ಸಂಬಂಧಿತ ದೊಡ್ಡಹಬ್ಬ ಎನ್ನುವ ದೀಪಾವಳಿ ಹಬ್ಬವನ್ನು ಬಿಡಬಾರದು ಎಂಬ ಉದ್ದೇಶದಿಂದ ತಲೆತಲಾಂತರದಿಂದ ನಡೆದುಕೊಂಡು ಬಂದಂತೆ ಹುಣ್ಣಿಮೆಯ ದಿನ ಆಚರಿಸುವ ಸಂಪ್ರದಾಯದಂತೆ ಮಂಗಳವಾರದಿಂದ ಮೂರು ದಿನಗಳ ಕಾಲ ಆಚರಿಸಲಾಯಿತು.

Vijaya Karnataka 16 Nov 2019, 5:00 am
ಸಿದ್ದಾಪುರ: ತಾಲೂಕಿನ ದೊಡ್ಮನೆ ಗ್ರಾ.ಪಂ. ವ್ಯಾಪ್ತಿಯ ಉಡಳ್ಳಿ, ಬಿಳಗೋಡು, ಆಲ್ಕುಣಿ ಗ್ರಾಮಗಳಲ್ಲಿಕೆಲವು ಕಾರಣಗಳಿಂದ ದೀಪಾವಳಿ ಹಬ್ಬ ನಿಂತು ಹೋಗಿತ್ತು. ಆದರೆ ಕೃಷಿ ಸಂಬಂಧಿತ ದೊಡ್ಡಹಬ್ಬ ಎನ್ನುವ ದೀಪಾವಳಿ ಹಬ್ಬವನ್ನು ಬಿಡಬಾರದು ಎಂಬ ಉದ್ದೇಶದಿಂದ ತಲೆತಲಾಂತರದಿಂದ ನಡೆದುಕೊಂಡು ಬಂದಂತೆ ಹುಣ್ಣಿಮೆಯ ದಿನ ಆಚರಿಸುವ ಸಂಪ್ರದಾಯದಂತೆ ಮಂಗಳವಾರದಿಂದ ಮೂರು ದಿನಗಳ ಕಾಲ ಆಚರಿಸಲಾಯಿತು.
Vijaya Karnataka Web full moon day diwali celebration
ಹುಣ್ಣಿಮೆ ದಿನ ದೀಪಾವಳಿ ಆಚರಣೆ

ಬಲೀಂದ್ರನನ್ನು ತಂದು ವಿಶೇಷ ಪೂಜೆ ಸಲ್ಲಿಸಿದರಲ್ಲದೆ ಗೋವುಗಳಿಗೆ ರೊಟ್ಟಿ, ಪಚ್ಚೆತೆನೆ, ಅಡಿಕೆ ಸಿಂಗಾರಗಳ ಮಾಲೆಗಳನ್ನು ಹಾಕಿ ಪೂಜೆ ಮಾಡಿ ಮೆರವಣಿಗೆ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ