ಆ್ಯಪ್ನಗರ

ಹೆದ್ದಾರಿ ತುರ್ತು ದುರಸ್ತಿಗೆ

ಶಿರಸಿ: ನ್ಯಾಶನಲ್‌ ಹೈವೆ ಅಥಾರಿಟಿ ಆಫ್‌ ಇಂಡಿಯಾ ಅವರಿಗೆ ಹಸ್ತಾಂತರಿಸಲ್ಪಟ್ಟ ಕುಮಟಾ -ತಡಸ್‌ ಹೆದ್ದಾರಿಯ ಕಿ.ಮೀ. 27.15 ರಿಂದ 60.00ರ ವರೆಗಿನ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಬೆಂಗಳೂರಿನಲ್ಲಿಚರ್ಚಿಸಿದ್ದು, ರಸ್ತೆಯನ್ನು ತುರ್ತಾಗಿ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Vijaya Karnataka 28 Sep 2019, 5:00 am
ಶಿರಸಿ: ನ್ಯಾಶನಲ್‌ ಹೈವೆ ಅಥಾರಿಟಿ ಆಫ್‌ ಇಂಡಿಯಾ ಅವರಿಗೆ ಹಸ್ತಾಂತರಿಸಲ್ಪಟ್ಟ ಕುಮಟಾ -ತಡಸ್‌ ಹೆದ್ದಾರಿಯ ಕಿ.ಮೀ. 27.15 ರಿಂದ 60.00ರ ವರೆಗಿನ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಬೆಂಗಳೂರಿನಲ್ಲಿಚರ್ಚಿಸಿದ್ದು, ರಸ್ತೆಯನ್ನು ತುರ್ತಾಗಿ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
Vijaya Karnataka Web highway emergency repair
ಹೆದ್ದಾರಿ ತುರ್ತು ದುರಸ್ತಿಗೆ

ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ನ್ಯಾಶನಲ್‌ ಹೈವೇ ಅಥಾರಿಟಿ ಆಫ್‌ ಇಂಡಿಯಾ ಅವರಿಗೆ ಈ ಸೂಚನೆ ನೀಡಿದ್ದು, ರಸ್ತೆಯ ನಿರ್ವಹಣೆಗಾಗಿ ಶಿರಸಿ ವಿಭಾಗಕ್ಕೆ 1.10 ಕೋಟಿ ರೂ. ಮಂಜೂರಿ ನೀಡಲಾಗಿದೆ. ಲೋಕೋಪಯೋಗಿ ವಿಭಾಗದಿಂದ ನಿರ್ವಹಣೆಗೊಳಿಸಲು ಕಾರ್ಯ ನಿರ್ವಾಹಕ ಎಂಜಿನೀಯರ್‌ ಅವರಿಗೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ