ಆ್ಯಪ್ನಗರ

ಲಿಟ್ಲ ಫ್ಲವರ್‌ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಶಿರಸಿ : ಕಸ್ತೂರಬಾ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಲಿಟ್ಲ ಪ್ಲವರ್‌ ಶಾಲೆ ಕಟ್ಟಡದಲ್ಲಿ 73 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ನಿವೃತ್ತ ಶಿಕ್ಷ ಕ ಟಿ. ಎಂ. ಸುಬ್ಬರಾವ್‌ ಧ್ವಜಾರೋಹಣ ನೆರವೇರಿಸಿದರು. ಶಾಲಾ ಅಧ್ಯಕ್ಷ ಸತೀಶ ರಾಮಾ ಶೆಟ್ಟಿ ಅಧ್ಯಕ್ಷ ತೆ ವಹಿಸಿದ್ದರು. ಸಂಸ್ಥೆಯ ಟ್ರಸ್ಟಿಗಳಾದ ಕಾರ್ತಿಕ ಶೆಟ್ಟಿ , ಜಗದೀಶ ಶೆಟ್ಟಿ, ಮಂಜು ಶೆಟ್ಟಿ, ಶಾಲಾ ಸಿಬ್ಬಂದಿಗಳಾದ ರಾಜಲಕ್ಷ್ಮೀ ವಿ , ಶಮೀಮ್‌ ಪಠಾಣ್‌, ಯಶೋಧಾ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷ ಕಿ ಸರೋಜಾ ನಾಯ್ಕ ಸ್ವಾಗತಿಸಿದರು. ಶಿಕ್ಷ ಕಿ ತಸ್ನೀಮ್‌ ಬಾನು ನಿರೂಪಿಸಿದರು. ಸಹ ಶಿಕ್ಷ ಕಿ ಜಯಲಕ್ಷ್ಮೀ ಹೆಗಡೆ ವಂದಿಸಿದರು.

Vijaya Karnataka 18 Aug 2019, 5:00 am

Vijaya Karnataka Web independence day at little flower school
ಲಿಟ್ಲ ಫ್ಲವರ್‌ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ