ಆ್ಯಪ್ನಗರ

ಇಂದೂರಲ್ಲಿಕಟ್ಟೆಚ್ಚರ

ಮುಂಡಗೋಡ : ತಾಲೂಕಿನ ಇಂದೂರಿನ ಕಾಂಗ್ರೆಸ್‌ ಮುಖಂಡ ಕರೀಂಸಾಬ ಬಾಳಿಕಾಯಿ ಅವರು ಹೃದಯಾಘಾತದಿಂದ ಗುರುವಾರ ಮಧ್ಯಾಹ್ನ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿಮೃತ ಪಟ್ಟಿದ್ದಾರೆ. ಅವರ ಮೃತ ದೇಹವನ್ನು ಸಂಜೆ ಇಂದೂರಿಗೆ ತರಲಾಗಿದೆ. ಶುಕ್ರವಾರ ಮೃತರ ಅಂತ್ಯಕ್ರಿಯೆ ನಡೆಯಲಿದೆ. ಇನ್ನೊಂದೆಡೆ ತಾಲೂಕಾಡಳಿತ 20 ಜನರಿಗಿಂತ ಹೆಚ್ಚು ಸೇರದಂತೆ ಕಟ್ಟೆಚ್ಚರ ವಹಿಸಿದೆ.ಕಿರಾಣಿ ಮತ್ತು ಕಾಯಿ ಪಲ್ಲೆಮನೆ ಮನೆಗೆ ವಿತರಿಸಲು ತಾಲೂಕು ಆಡಳಿತ ಗುರುವಾರ ಸಭೆ ನಡೆಸಿ ತೀರ್ಮಾನಿಸಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬಂದ್‌ ಮಾಡಲು ಸಹ ಸಭೆಯಲ್ಲಿತಿರ್ಮಾನಿಸಲಾಗಿದೆ ಎಂದು ತಹಸೀಲ್ದಾರ ಶ್ರೀಧರ ಮುಂದಲಮನಿ ಮತ್ತು ಪಿಐ ಶಿವಾನಂದ ಛಲವಾದಿ ತಿಳಿಸಿದ್ದಾರೆ.

Vijaya Karnataka 27 Mar 2020, 5:00 am

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ