ಆ್ಯಪ್ನಗರ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಸಿದ ಖುಷಿ

ಶಿರಸಿ/ ಕಾರವಾರ : ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುಕ್ರವಾರವೂ ಸುಗಮವಾಗಿ ನಡೆದಿದ್ದು ಈ ಮೂಲಕ ಒಟ್ಟಾರೆ ಎಲ್ಲಪರೀಕ್ಷೆಗಳು ಯಾವುದೇ ಅಡೆತಡೆ ಇಲ್ಲದೆ ನಡೆದಂತಾಯಿತು.

Vijaya Karnataka 4 Jul 2020, 5:00 am
ಶಿರಸಿ/ ಕಾರವಾರ : ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುಕ್ರವಾರವೂ ಸುಗಮವಾಗಿ ನಡೆದಿದ್ದು ಈ ಮೂಲಕ ಒಟ್ಟಾರೆ ಎಲ್ಲಪರೀಕ್ಷೆಗಳು ಯಾವುದೇ ಅಡೆತಡೆ ಇಲ್ಲದೆ ನಡೆದಂತಾಯಿತು.
Vijaya Karnataka Web 3SRS16_26
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಕೊರೊನಾ ಮುಂಜಾಗ್ರತೆ ಕೈಗೊಂಡಿರುವುದು.


ಕೊರೊನಾ ವೈರಸ್‌ ಹಿನ್ನೆಲೆಯಲ್ಲಿಪರೀಕ್ಷೆಯ ಬಗ್ಗೆ ಆತಂಕವಿತ್ತಾದರೂ ಯಾವುದೇ ತೊಂದರೆಯಿಲ್ಲದೇ ಪರೀಕ್ಷೆ ಮುಗಿದಂತಾಗಿದೆ. ಜೂನ್‌ 25ರಿಂದ ಆರಂಭಗೊಂಡ ಪರೀಕ್ಷೆ ಶುಕ್ರವಾರ ಸಂಪನ್ನಗೊಂಡಿದೆ.

ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ ಹಾಗು ಜೊಯಿಡಾ ತಾಲೂಕುಗಳಲ್ಲಿಶುಕ್ರವಾರ ನಡೆದ ತೃತೀಯ ಭಾಷೆ ಪರೀಕ್ಷೆಗೆ ಒಟ್ಟು 9616ಮಂದಿ ಹಾಜರಾಗಿದ್ದರು. ಅದೇ ರೀತಿ ಕಾರವಾರ ಶೈಕ್ಷಣಿಕ ಜಿಲ್ಲೆಯ ಕುಮಟಾ, ಭಟ್ಕಳ, ಹೊನ್ನಾವರ, ಅಂಕೋಲಾ ತಾಲೂಕುಗಳಲ್ಲೂಪರೀಕ್ಷೆ ಸುಗಮವಾಗಿ ನಡೆಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ