ಕಾರವಾರ : ಪಶ್ಚಿಮ ಪದವೀಧರರ ಅಂತಿಮ ಮತದಾರರ ಪಟ್ಟಿಯನ್ನು ಪ್ರಸಕ್ತ ವರ್ಷ ಜನೇವರಿ 16 ರಂದು ಪ್ರಕಟಿಸಿದ್ದು, ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಕರ್ನಾಟಕ ಪಶ್ಚಿಮ ಪದವೀಧರರ ಮತದಾರರ ಪಟ್ಟಿಯಲ್ಲಿಹೆಸರು ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಕಾರಣ ಈಗಾಗಲೇ ಮತದಾರರ ಪಟ್ಟಿಯಲ್ಲಿಹೆಸರು ಸೇರ್ಪಡೆಗೊಂಡವರನ್ನು ಹೊರತುಪಡಿಸಿ, ಅರ್ಹ ಪದವೀಧರರು ನಮೂನೆ-18 ರಲ್ಲಿವಿವರಗಳನ್ನು ಭರ್ತಿ ಮಾಡಿ ತಮಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಕಾರವಾರ ತಹಸೀಲ್ದಾರ ಕಚæೕರಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ತಹಸೀಲ್ದಾರ್ ಆರ್. ವಿ. ಕಟ್ಟಿ ಅವರು ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಹೆಸರು ಸೇರ್ಪಡೆಗೆ ಅವಕಾಶ
ಕಾರವಾರ : ಪಶ್ಚಿಮ ಪದವೀಧರರ ಅಂತಿಮ ಮತದಾರರ ಪಟ್ಟಿಯನ್ನು ಪ್ರಸಕ್ತ ವರ್ಷ ಜನೇವರಿ 16 ರಂದು ಪ್ರಕಟಿಸಿದ್ದು, ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಕರ್ನಾಟಕ ಪಶ್ಚಿಮ ಪದವೀಧರರ ಮತದಾರರ ಪಟ್ಟಿಯಲ್ಲಿಹೆಸರು ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಕಾರಣ
Vijaya Karnataka 20 Jun 2020, 5:00 am