ಆ್ಯಪ್ನಗರ

ಅಬ್ಯಾಕಸ್‌ನಲ್ಲಿಅಂತರ್‌ ಜಿಲ್ಲಾಮಟ್ಟದ ಸಾಧನೆ

ಶಿರಸಿ : ಪ್ರೋಪಾಥ್‌ ಅಕಾಡೆಮಿ ಸಂಘಟಿಸಿದ್ದ ಅಂತರ್‌ ಜಿಲ್ಲಾಮಟ್ಟದ ಅಬ್ಯಾಕಸ್‌ ಮತ್ತು ಮೆಂಟಲ್‌ ಅರ್ಥಮೆಟಿಕ್‌ ಸ್ಪರ್ಧೆಯಲ್ಲಿಶಿರಸಿ ಬ್ರಾತ್ರ್ಯಂಚ್‌ನ 28 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

Vijaya Karnataka 21 Sep 2019, 5:00 am
ಶಿರಸಿ : ಪ್ರೋಪಾಥ್‌ ಅಕಾಡೆಮಿ ಸಂಘಟಿಸಿದ್ದ ಅಂತರ್‌ ಜಿಲ್ಲಾಮಟ್ಟದ ಅಬ್ಯಾಕಸ್‌ ಮತ್ತು ಮೆಂಟಲ್‌ ಅರ್ಥಮೆಟಿಕ್‌ ಸ್ಪರ್ಧೆಯಲ್ಲಿಶಿರಸಿ ಬ್ರಾತ್ರ್ಯಂಚ್‌ನ 28 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
Vijaya Karnataka Web 20SRS4_26


ವರುಣ ಕೆ. ನಾಯ್ಕ, ನಿಹಾಲ್‌ ಆರ್‌ ಮೆಸ್ತಾ, ಮಂದಾರ ಎಂ. ಭಟ್‌, ಪೃಥ್ವಿ ಜಿ. ಲಮಾಣಿ, (ಪ್ರಥಮ), ಸುಮೀತ್‌ ಎಸ್‌ ನಾಯಕ, ರೀತೇಶ ಎಂ ಅಂಬಿಗ್‌, ಜಯೇಶ ಎ ಲಮಾಣಿ, ಸಮರ್ಥ ವಿ. ಮುರ್ಡೇಶ್ವರ, ರಾಹುಲ್‌ ಆರ್‌. ಕೆರೆಮನೆ, ಸಾರಾ ಆರ್‌ ಫರ್ನಾಂಡಿಸ್‌ (ದ್ವಿತೀಯ), ನವಮಿ ಎಮ್‌ ಬೋರಕರ, ಅಮೀತ್‌ ಜಿ. ಹೆಗಡೆ, ರಿತ್ಮಿಕ್‌ ವಿ ಶೆಟ್ಟಿ, ಧನು ಎ. ಹೆಗಡೆ (ತೃತೀಯ), ಶ್ರೇಯಸ್‌ ಪಿ. ಜೋಗಳೇಕರ, ವಿನಯ್‌ ಎನ್‌ ಕುಡಾಳಕರ, ಅಕ್ಷರಾ ಆರ್‌ ರಾವ್‌, ಮಾನ್ಯತಾ ಎನ್‌ ತಾಂಡೆಲ್‌, ನಿಧಿ ಪಿ. ನಾಯ್ಕ, ಚಿನ್ಮಯ ಆರ್‌ ನಾಯ್ಕ, ಹರ್ಷಿತ್‌ ಎನ್‌ ಜೋಗಳೇಕರ್‌, ದೀರಜ್‌ ಡಿ. ಶೇಟ್‌, ದಿಷಾ ಎ. ಹೆಗಡೆ, ಯಶಸ್‌ ಎಮ್‌ ಭಟ್‌, ಸಾತ್ವಿಕ್‌ ವಿ. ಪೆಡ್ನೆಕರ್‌, ಅಶ್ವಿನ್‌ ಆರ್‌ ನಾಯ್ಕ, ದೀರಜ್‌ ಆರ್‌.ಗೌಳಿ, ಗಂಧರ್ವ ಎನ್‌.ಎಮ್‌, ರಿಷಿತ್‌ ಆರ್‌ ಗಂಗೊಳ್ಳಿ ( ನಾಲ್ಕನೇ) ಬಹುಮಾನ ಪಡೆದರು. ಸಾಧನೆಗೆ ಮುರಳೀಧರ ಆರ್‌. ಬೊರಕರ, ಶಿಕ್ಷಕಿಯರಾದ ಪೂರ್ಣಿಮಾ, ಶಿಲ್ಪಾ ಟಿ. ಹರ್ಷ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ