ಆ್ಯಪ್ನಗರ

ಅಶ್ವಿನಿಗೆ ಪಿಎಚ್‌ಡಿ ಗೌರವ

ದಾಂಡೇಲಿ : ಕೆನರಾ ವೆಲ್ಫರ್‌ ಟ್ರಸ್ಟಿನ ದಾಂಡೇಲಿಯ ಶಿಕ್ಷಣ ಮಹಾವಿದ್ಯಾಲಯದ (ಬಿಎಡ್‌) ಸಹಾಯಕ ಪ್ರಾದ್ಯಾಪಕಿ ಅಶ್ವಿನಿ ಟಿ.ಜಿ ಅವರಿಗೆ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

Vijaya Karnataka 8 Sep 2019, 5:00 am
ದಾಂಡೇಲಿ : ಕೆನರಾ ವೆಲ್ಫರ್‌ ಟ್ರಸ್ಟಿನ ದಾಂಡೇಲಿಯ ಶಿಕ್ಷಣ ಮಹಾವಿದ್ಯಾಲಯದ (ಬಿಎಡ್‌) ಸಹಾಯಕ ಪ್ರಾದ್ಯಾಪಕಿ ಅಶ್ವಿನಿ ಟಿ.ಜಿ ಅವರಿಗೆ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
Vijaya Karnataka Web phd honors ashwini
ಅಶ್ವಿನಿಗೆ ಪಿಎಚ್‌ಡಿ ಗೌರವ


ಶಿಕ್ಷಣ ಶಾಸ್ತ್ರ ವಿಷಯದಲ್ಲಿ'ರಿಲೇಟಿವ್‌ ಎಫೆಕ್ಟಿವ್‌ನೆಸ್‌ ಆಫ್‌ ಸ್ಟಾತ್ರ್ಯಡ್‌, ಜಿಗಸೋ ಎಂಡ್‌ ಗ್ರುಪ್‌ ಇನ್‌ವೆಸ್ಟಿಗೇಶನ್‌ ಕೋ-ಆಪರೇಟಿವ್‌ ಲರ್ನಿಂಗ್‌ ಸ್ಟ್ರಾತ್ರ್ಯಟೆಜಿಸ್‌ ಇನ್‌ ಎನ್ಹಾನ್ಸಿಂಗ್‌ ಅಚಿವ್‌ಮೆಂಟ್‌ ಇನ್‌ ಸೈನ್ಸ್‌, ಥಿಂಕಿಂಗ್‌, ಪ್ರಾಬ್ಲೆಮ್‌ ಸಾಲ್ವಿಂಗ್‌ ಎಂಡ್‌ ಕೋ-ಆಪರೇಟಿವ್‌ ಸ್ಕಿಲ್ಸ್‌' ಎಂಬ ವಿಷಯದ ಮೇಲೆ ಮಂಡಿಸಿದ ಮಹಾ ಪ್ರಭಂದಕ್ಕೆ ಅಶ್ವಿನಿಯವರಿಗೆ ಪಿ.ಎಚ್‌.ಡಿ ಗೌರವ ದೊರೆತಿದೆ.

ಧಾರವಡ ಕರ್ನಾಟಕ ವಿಶ್ವ ವಿದ್ಯಾಲಯದ ಶಿಕ್ಷಣ ಶಾಸ್ತ್ರ ವಿಭಾಗದ ಪ್ರಾದ್ಯಾಪಕ ಡಾ. ಸುರೇಶ ಎಸ್‌. ಸಮ್ಮಸಗಿ ಮಾರ್ಗದರ್ಶನದಲ್ಲಿಇವರು ಪ್ರಬಂಧ ಮಂಡಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ