ಆ್ಯಪ್ನಗರ

ಪ್ರದೀಪ್‌ ನಾಯಕ ಭೇಟಿ

ಗೋಕರ್ಣ : ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ನದಿಯಲ್ಲಿನೀರಿನ ಮಟ್ಟ ಹೆಚ್ಚಾಗಿ ನುಶಿಕೋಟೆ, ಮೊರಬ, ಹೊಸ್ಕಟ್ಟಾ ಭಾಗಗಳಲ್ಲಿಮನೆಯ ಒಳಗಡೆ ನೀರುನುಗ್ಗಿ ಜನರನ್ನು ಸರಕಾರಿ ಶಾಲೆಯ ಕೊಠಡಿಗಳಿಗೆ ಸ್ಥಳಾಂತರ ಮಾಡಲಾಯಿತು.

Vijaya Karnataka 26 Oct 2019, 5:00 am
ಗೋಕರ್ಣ : ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ನದಿಯಲ್ಲಿನೀರಿನ ಮಟ್ಟ ಹೆಚ್ಚಾಗಿ ನುಶಿಕೋಟೆ, ಮೊರಬ, ಹೊಸ್ಕಟ್ಟಾ ಭಾಗಗಳಲ್ಲಿಮನೆಯ ಒಳಗಡೆ ನೀರುನುಗ್ಗಿ ಜನರನ್ನು ಸರಕಾರಿ ಶಾಲೆಯ ಕೊಠಡಿಗಳಿಗೆ ಸ್ಥಳಾಂತರ ಮಾಡಲಾಯಿತು.
Vijaya Karnataka Web pradeep meets leader
ಪ್ರದೀಪ್‌ ನಾಯಕ ಭೇಟಿ

ಕೂಡಲೇ ಜೆಡಿಎಸ್‌ ಮುಖಂಡರಾದ ಪ್ರದೀಪ್‌ ನಾಯಕ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿದ್ದ ಜನರೊಡನೆ ಮಾತನಾಡಿ ಯಾವುದೇ ತೊಂದರೆಗಳಿದ್ದರೂ ನನ್ನನ್ನು ಸಂಪರ್ಕಿಸಿ, ನಾನು ಈ ಭಾಗಗಳಲ್ಲಿಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿ ಜತೆ, ಗ್ರಾಮ ಲೆಕ್ಕಾಧಿಕಾರಿಗಳ ಜೊತೆ, ಪಿಡಿಓ, ಆರ್‌ಐ, ವರದಿಗಾರರ ಜೊತೆ ಮಾತನಾಡುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ