ಆ್ಯಪ್ನಗರ

ಸುಮಂಗಲಾ ಬುರ್ಲಬುಡ್ಡಿ ಪ್ರಶಸ್ತಿ ಪ್ರದಾನ

ಹಳಿಯಾಳ : ಪಟ್ಟಣದ ಪತ್ರಕರ್ತೆ ಸುಮಂಗಲಾ ಚಂದ್ರಕಾಂತ ಅಂಗಡಿ ಅವರಿಗೆ ಸುಮಂಗಲಾ ಬುರ್ಲಬುಡ್ಡಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಪಾರಿತೋಷಕ ಹಾಗೂ 5 ಸಾವಿರ ರೂ. ನಗದು ಒಳಗೊಂಡಿದೆ.

Vijaya Karnataka 24 Jul 2019, 5:00 am
ಹಳಿಯಾಳ : ಪಟ್ಟಣದ ಪತ್ರಕರ್ತೆ ಸುಮಂಗಲಾ ಚಂದ್ರಕಾಂತ ಅಂಗಡಿ ಅವರಿಗೆ ಸುಮಂಗಲಾ ಬುರ್ಲಬುಡ್ಡಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಪಾರಿತೋಷಕ ಹಾಗೂ 5 ಸಾವಿರ ರೂ. ನಗದು ಒಳಗೊಂಡಿದೆ.
Vijaya Karnataka Web KWR-23 HLY 2

ಹುಬ್ಬಳ್ಳಿಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಬುರ್ಲಬಡ್ಡಿ ಫೌಂಡೇಶನ್‌ ಆಯೋಜಿಸಿದ್ದ ಸುಮಂಗಲಾ ಬುರ್ಲಬಡ್ಡಿ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುಮಂಗಲಾ ಅವರ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಸಮಾರಂಭದಲ್ಲಿ ಖ್ಯಾತ ಸಾಹಿತಿ ರಂಜಾನ ದರ್ಗಾ, ಫೌಂಡೇಶನನ ಅಧ್ಯಕ್ಷೆ ಅಶ್ವಿನಿ ಬುರ್ಲಬಡ್ಡಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ