ಆ್ಯಪ್ನಗರ

ಶಿವಗಂಗಾ ವಿವಾಹ ಮಹೋತ್ಸವ ಇಂದು

ಗೋಕರ್ಣ : ಶ್ರೀ ಮಹಾಬಲೇಶ್ವರ ದೇವಾಲಯದ ವಿಕಾರಿ ಸಂವತ್ಸರದ ಶಿವಗಂಗಾ ವಿವಾಹ ಮಹೋತ್ಸವ ಅ.27ರಂದು ವೈಭವದಿಂದ ನಡೆಯಲಿದೆ. ರೂಢಿಗತ ಪರಂಪರೆಯಂತೆ ಗಂಗಾಷ್ಟಮಿಯ ದಿನ ಗಂಗಾವಳಿಯ ಗಂಗಾಮಾತಾ ದೇವಾಲಯದಲ್ಲಿಆದ ನಿಶ್ಚಿತಾರ್ಥದಂತೆ ಆಶ್ವಿಜ ಬಹುಳ ಚತುರ್ದಶಿಯಂದು ಇಳಿ ಹೊತ್ತಿನಲ್ಲಿಗೋಕರ್ಣದಿಂದ ಸ್ವಲ್ಪದೂರದ ಸಮುದ್ರ ತೀರದಲ್ಲಿನೆರವೇರಲಿದೆ. ವಿವಾಹ ಮಹೋತ್ಸವ ಮುಗಿಸಿ ಹಿಂದಿರುಗುವಾಗ ದೇವಾಲಯದ ಅಮೃತಾನ್ನ ಭವನಕ್ಕೆ ಚಿತೈಸುತ್ತದೆ. ಇಲ್ಲಿನವವಿವಾಹಿತ ದೇವದಂಪತಿಗಳಿಗೆ ರಾಜೋಪಚಾರ ಪೂಜೆ ಸಲ್ಲಿಸಲಾಗುತ್ತದೆ. ನಂತರ ಪ್ರಸಾದ ವಿತರಣೆ ನಡೆಯಲಿದೆ. ಕಲಿನ ಅಬ್ಬರ, ವಾದ್ಯಘೋಷ, ವೇದಘೋಷ, ವಿಶಿಷ್ಟ ತೋರಣ, ಜಾನಪದ ಹಾಡುಗಳು ಉತ್ಸವಕ್ಕೆ ಮೆರಗು ನೀಡುವುದು ವಿಶೇಷ.

Vijaya Karnataka 27 Oct 2019, 5:00 am

Vijaya Karnataka Web shivaganga wedding jubilee today
ಶಿವಗಂಗಾ ವಿವಾಹ ಮಹೋತ್ಸವ ಇಂದು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ