ಆ್ಯಪ್ನಗರ

ಅಂಕೋಲಾ ಉತ್ಸವದಲ್ಲಿ ಇಂದೇನು ?

ಅಂಕೋಲಾ : 6ನೇ ದಿನದ ಅಂಕೋಲಾ ಉತ್ಸವದಲ್ಲಿ ಇಂದು ಮಂಗಳವಾರದಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಲಿದೆ. ಸಂಜೆ 6.00 ರಿಂದ 6.30: ಪಂಚವಾದ್ಯ ಮೇಳ, ಸಂಜೆ 6 ರಿಂದ 7 ಗಂಟೆಯ ವರೆಗೆ ಡ್ಯಾನ್ಸರ್ಸ್‌ ಜುಗಲ್‌ಬಂದಿ. ಸಂಜೆ 7 ರಿಂದ 8 ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಸಾಧಕರಿಗೆ ಸನ್ಮಾನ, ರಾತ್ರಿ 8 ರಿಂದ 9ರ ವರೆಗೆ ಗೋವಾ ರಾಜ್ಯದ ಅಂತಾರಾಷ್ಟ್ರೀಯ ಖ್ಯಾತಿಯ

Vijaya Karnataka 15 Jan 2019, 5:00 am
ಅಂಕೋಲಾ : 6ನೇ ದಿನದ ಅಂಕೋಲಾ ಉತ್ಸವದಲ್ಲಿ ಇಂದು ಮಂಗಳವಾರದಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಲಿದೆ.
Vijaya Karnataka Web whats this at ankola festival
ಅಂಕೋಲಾ ಉತ್ಸವದಲ್ಲಿ ಇಂದೇನು ?

ಸಂಜೆ 6.00 ರಿಂದ 6.30: ಪಂಚವಾದ್ಯ ಮೇಳ, ಸಂಜೆ 6 ರಿಂದ 7 ಗಂಟೆಯ ವರೆಗೆ ಡ್ಯಾನ್ಸರ್ಸ್‌ ಜುಗಲ್‌ಬಂದಿ. ಸಂಜೆ 7 ರಿಂದ 8 ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಸಾಧಕರಿಗೆ ಸನ್ಮಾನ, ರಾತ್ರಿ 8 ರಿಂದ 9ರ ವರೆಗೆ ಗೋವಾ ರಾಜ್ಯದ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕರು ಹಾಗೂ ವಾದ್ಯಗೋಷ್ಠಿಯಿಂದ ಲೈವ್‌ಬ್ಯಾಂಡ್‌. ರಾತ್ರಿ 9 ರಿಂದ 10ರ ವರೆಗೆ ದಕ್ಷಿಣ ಭಾರತದ ಬಾಲನಟಿ ಶ್ಲಾಘಾ ಸಾಲಿಗ್ರಾಮ ಹಾಗೂ ರಾಜಕುಮಾರ ಚಿತ್ರದ ಬಾಲನಟಿ ಆರಾಧನಾ ಭಟ್‌ ಮತ್ತು ಸರಿಗಮಪ ಖ್ಯಾತಿಯ ದೀಕ್ಷಾ ಪ್ರವೀಣಾ ದೊಡ್ಮನಿ ತಂಡದವರಿಂದ ಸಂಗೀತ ಸಂಜೆ. ರಾತ್ರಿ 10 ರಿಂದ 10.30ರ ತನಕ ಸ್ಟಾರ್‌ಚಾಯ್ಸ್‌ ಕಾರವಾರ ತಂಡದವರಿಂದ ನ್ಯಾಷನಲ್‌ ಅವಾರ್ಡ ವಿನ್ನರ್ಸ್‌ ಡ್ಯಾನ್ಸ್‌ ಮಸ್ತಿ-2019. ರಾತ್ರಿ 10.30ಕ್ಕೆ ರಾಷ್ಟ್ರಮಟ್ಟದ ಖ್ಯಾತಿಯ ಚೋಟೆ ಜಾನಿ ಬಾಬು ಮಹಾರಾಷ್ಟ್ರ ನಾಗಪುರ ಮತ್ತು ರೆಹಮಾನ ಜಾವೇದ ಕರ್ನಾಟಕ ತಂಡದವರಿಂದ ಖವ್ವಾಲಿ ಮುಖಾಬುಲಾ ನಡೆಯಲಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವ ಯಶಸ್ಸುಗೊಳಿಸುವಂತೆ ಸಂಗಾತಿ ರಂಗÜಭೂಮಿಯ ಸ್ಥಾಪಕ ಸಂಚಾಲಕ ಕೆ. ರಮೇಶ ಹಾಗೂ ಅವರ ತಂಡ ಪ್ರಕಟಣೆಯಲ್ಲಿ ವಿನಂತಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ