ಆ್ಯಪ್ನಗರ

ರಾಜ್ಯದ ಮೂವರು ಪ್ರಯಾಣ ಇಂದು

ವಿಜಯಪುರ: ಲೆಬನಾನ್‌ ದೇಶದ ಕೆಫೆರಡೆಬಿಯನ್‌ನಲ್ಲಿ ಜು.25ರಿಂದ 28ರ ವರೆಗೆ ಜರುಗಲಿರುವ 25ನೇ ಹಿರಿಯ ಹಾಗೂ 11ನೇ ಕಿರಿಯರ ಏಷಿಯನ್‌ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ ಷಿಪ್‌ಗೆ ರಾಜ್ಯದ ಮೂವರು ದೇಶವನ್ನು ಪ್ರತಿನಿಧಿಸಲಿದ್ದು, ಜು.23ರಂದು ಹೊಸದಿಲ್ಲಿಯಿಂದ ಲೆಬನಾನ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

Vijaya Karnataka 23 Jul 2019, 5:00 am
ವಿಜಯಪುರ: ಲೆಬನಾನ್‌ ದೇಶದ ಕೆಫೆರಡೆಬಿಯನ್‌ನಲ್ಲಿ ಜು.25ರಿಂದ 28ರ ವರೆಗೆ ಜರುಗಲಿರುವ 25ನೇ ಹಿರಿಯ ಹಾಗೂ 11ನೇ ಕಿರಿಯರ ಏಷಿಯನ್‌ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ ಷಿಪ್‌ಗೆ ರಾಜ್ಯದ ಮೂವರು ದೇಶವನ್ನು ಪ್ರತಿನಿಧಿಸಲಿದ್ದು, ಜು.23ರಂದು ಹೊಸದಿಲ್ಲಿಯಿಂದ ಲೆಬನಾನ್‌ಗೆ ಪ್ರಯಾಣ ಬೆಳೆಸಲಿದ್ದಾರೆ.
Vijaya Karnataka Web a trip to the state today
ರಾಜ್ಯದ ಮೂವರು ಪ್ರಯಾಣ ಇಂದು

ವೈಶಾಕ್‌ ಕೆ.ವಿ., ಆಂಡೋನಿಸ್‌ ಟಂಗ್ಪು ಭಾರತವನ್ನು ಪ್ರತಿನಿಧಿಸುತ್ತಿದ್ದರೆ, ಎನ್‌.ಲೋಕೇಶ ಭಾರತೀಯ ತಂಡದ ಸಹಾಯಕ ಅಧಿಕಾರಿಯಾಗಿ ಚಾಂಪಿಯನ್‌ ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಸೈಕ್ಲಿಂಗ್‌ ಸಂಸ್ಥೆ ಗೌರವ ಕಾರ್ಯದರ್ಶಿ ಶ್ರೀಶೈಲ ಕುರಣಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ