ಆ್ಯಪ್ನಗರ

ನಕಲುದಾರರಿಗೆ ಕಡಿವಾಣ

ಪ್ರತಿ ಬಾರಿ ನಡೆಯುತ್ತಿದ್ದ ಜನಜಂಗುಳಿ, ಗಲಾಟೆ ಇಲ್ಲದೆ ಈ ಬಾರಿ ತಾಲೂಕಿನಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆ ಶಾಂತವಾಗಿ ನಡೆಯಿತು. ಕೊರೊನಾ ಇದಕ್ಕೆಲ್ಲಾಕಾರಣವಾಗಿತ್ತು.

Vijaya Karnataka Web 26 Jun 2020, 5:00 am
ಬಸವನಬಾಗೇವಾಡಿ: ಪ್ರತಿ ಬಾರಿ ನಡೆಯುತ್ತಿದ್ದ ಜನಜಂಗುಳಿ, ಗಲಾಟೆ ಇಲ್ಲದೆ ಈ ಬಾರಿ ತಾಲೂಕಿನಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆ ಶಾಂತವಾಗಿ ನಡೆಯಿತು. ಕೊರೊನಾ ಇದಕ್ಕೆಲ್ಲಾಕಾರಣವಾಗಿತ್ತು.
Vijaya Karnataka Web 25BBD1 (EXM)_38


ಪರೀಕ್ಷೆ ಶುರುವಾಗುವ ಮುಂಚೆ ಅಧಿಕಾರಿಗಳು ಸ್ಯಾನಿಟೈಸರ್‌, ಮಾಸ್ಕ್‌ ನೀಡಿದ್ದಲ್ಲದೆ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿಯೇ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿ ಒಳಬಿಟ್ಟರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಡಿವೈಎಸ್ಪಿ ಶಾಂತವೀರ ನಾನಾ ಪರೀಕ್ಷಾ ಕೊಠಡಿಗೆ ಭೇಟಿ ನೀಡಿದರು.

215 ವಿದ್ಯಾರ್ಥಿಗಳು ಗೈರು:

ತಾಲೂಕಿನ 19 ಪರೀಕ್ಷಾ (15 ಕೇಂದ್ರಗಳು, 4 ಉಪಕೇಂದ್ರ) ಕೇಂದ್ರಗಳಲ್ಲಿಒಟ್ಟು 5043 ವಿದ್ಯಾರ್ಥಿಗಳಲ್ಲಿ215 ಪರೀಕ್ಷಾರ್ಥಿಗಳು ಗೈರು ಉಳಿದಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ