ಆ್ಯಪ್ನಗರ

ಮದುವೆ ಮನೆಯಲ್ಲೂ ಮೋದಿ ಹವಾ: ನವ ಜೋಡಿಗೆ ಮೋದಿ ಫೋಟೋ ಗಿಫ್ಟ್

​​ಮದುವೆ ಮನೆಯಲ್ಲೂ ಮೋದಿ ಹವಾ ಮುಂದುವರೆದಿದ್ದು, ಮೋದಿ ಪಟ್ಟಾಭಿಷೇಕ ಹಿನ್ನಲೆ ನವ ಜೋಡಿಗೆ ಮೋದಿ ಅಭಿಮಾನಿಗಳು ಮೋದಿ ಫೋಟೋ ಗಿಫ್ಟ್ ನೀಡಿದ್ದಾರೆ. ವಿಜಯಪುರದ ಸ್ಟೇಶನ್ ರೋಡ್ನ 18 ನೇ ವಾರ್ಡ್ ವರನ ಸ್ವಗೃಹದಲ್ಲಿ ಈ ಮದುವೆ ನಡೆದಿದೆ.

Vijaya Karnataka Web 30 May 2019, 4:34 pm
ವಿಜಯಪುರ: ಗುರುವಾರ (ಮೇ 30ರಂದು) ಮೋದಿ ಪಟ್ಟಾಭಿಷೇಕ ಹಿನ್ನೆಲೆ ನವ ಜೋಡಿಗೆ ಮೋದಿ ಪೋಟೋ ಉಡುಗೊರೆ ನೀಡಲಾಗಿದೆ. ವಿಜಯಪುರದ ಸ್ಟೇಶನ್ ರೋಡ್ ನ 18 ನೇ ವಾರ್ಡ್ ವರನ ಸ್ವಗೃಹದಲ್ಲಿ ನಡೆದ ಮದುವೆಯಲ್ಲೂ ಮೋದಿ ಹವಾ ಕಂಡುಬಂದಿದೆ.
Vijaya Karnataka Web modi


ಮದುವೆ ಮನೆಯಲ್ಲೂ ಮೋದಿ ಹವಾ ಮುಂದುವರೆದಿದ್ದು, ಮೋದಿ ಪಟ್ಟಾಭಿಷೇಕ ಹಿನ್ನಲೆ ನವ ಜೋಡಿಗೆ ಮೋದಿ ಅಭಿಮಾನಿಗಳು ಮೋದಿ ಫೋಟೋ ಗಿಫ್ಟ್ ನೀಡಿದ್ದಾರೆ. ವಿಜಯಪುರದ ಸ್ಟೇಶನ್ ರೋಡ್ನ 18 ನೇ ವಾರ್ಡ್ ವರನ ಸ್ವಗೃಹದಲ್ಲಿ ಈ ಮದುವೆ ನಡೆದಿದೆ.

ಕಲ್ಬುರ್ಗಿ ಕುಟುಂಬದವರ ಮದುವೆ ಸಮಾರಂಭದಲ್ಲಿ ನಮೋ ಅಭಿಮಾನಿಗಳು ವರ ಶಿವರಾಜ್ ಹಾಗೂ ವಧು ಸ್ನೇಹಲ್ಗೆ ಮೋದಿ ಭಾವಚಿತ್ರ ಉಡುಗೊರೆ ನೀಡಿದ್ದಾರೆ. ಅಲ್ಲದೆ, ಮದುವೆ ಮಂಟಪದಲ್ಲಿ ಮೋದಿ..‌ ಮೋದಿ ಎಂದು ನಮೋ ಭಕ್ತರು ಜೈಕಾರ ಹಾಕಿದ್ದಾರೆ.

ಸ್ವತಃ ವರ ಶಿವರಾಜ್ ಕಲ್ಬುರ್ಗಿ ಮೋದಿ ಕಟ್ಟಾ ಅಭಿಮಾನಿಯಾಗಿದ್ದು, ಈ ಹಿನ್ನೆಲೆ ನವ ಜೋಡಿಗೆ ಮೋದಿ ಪೋಟೋ ಉಡುಗೊರೆ ನೀಡಲಾಗಿದ್ದು, ಮದುವೆ ಮಂಟಪದಲ್ಲಿ ಮೋದಿ..‌ ಮೋದಿ ಎಂದು ಜೈಕಾರ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ