ಆ್ಯಪ್ನಗರ

ವೇತನ ಶ್ರೇಣಿ ಮಂಜೂರು

ಚಡಚಣ : ರಾಜ್ಯದ ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ 10 ವರ್ಷ ಪೂರೈಸಿದ ಅಂದಾಜು 4 ಸಾವಿರ ಉಪನ್ಯಾಸಕರಿಗೆ ಕೊನೆಗೂ ಪ್ರತ್ಯೇಕ ವೇತನ ಶ್ರೇಣಿ ದೊರೆತಿದೆ.

Vijaya Karnataka 22 Oct 2018, 5:00 am
ಚಡಚಣ : ರಾಜ್ಯದ ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ 10 ವರ್ಷ ಪೂರೈಸಿದ ಅಂದಾಜು 4 ಸಾವಿರ ಉಪನ್ಯಾಸಕರಿಗೆ ಕೊನೆಗೂ ಪ್ರತ್ಯೇಕ ವೇತನ ಶ್ರೇಣಿ ದೊರೆತಿದೆ.
Vijaya Karnataka Web pay range grants
ವೇತನ ಶ್ರೇಣಿ ಮಂಜೂರು


ವಿಜಯ ಕರ್ನಾಟಕದಲ್ಲಿ ಪ್ರಕಟವಾದ 'ತೀರದ ವೇತನ ಶ್ರೇಣಿ ಗೊಂದಲ' ವಿಶೇಷ ವರದಿಗೆ ಸ್ಪಂದಿಸಿದ ಸರಕಾರ, 10 ವರ್ಷ ಸೇವೆ ಪೂರೈಸಿದ ಉಪನ್ಯಾಸಕರಿಗೂ 6 ನೇ ವೇತನ ಆಯೋಗದಲ್ಲಿ 45300-88300 ಹೊಸ ವೇತನ ಶ್ರೇಣಿಯನ್ನು ಸೃಜಿಸಿ ಆದೇಶ ಹೊರಡಿಸಿದೆ.

10 ವರ್ಷಗಳ ಸೇವೆ ಪೂರೈಸಿದ ಉಪನ್ಯಾಸಕರಿಗೆ 5ನೇ ವೇತನ ಆಯೋಗದಲ್ಲಿ 25300-46500 ವೇತನ ಶ್ರೇಣಿ ನೀಡಲಾಗಿತ್ತು. ಆದರೆ 6ನೇ ವೇತನ ಆಯೋಗದಲ್ಲಿ ಈ ವೇತನ ಶ್ರೇಣಿಗೆ ಸಮನಾದ ಶ್ರೇಣಿಯನ್ನು ನಿಗದಿಪಡಿಸಿರಲಿಲ್ಲ . ಇದರಿಂದ ಉಪನ್ಯಾಸಕರು ತೊಂದರೆ ಅನುಭವಿಸುತ್ತಿದ್ದರು. ಸರಕಾರದ ಹೊಸ ನಿರ್ಧಾರ ಹಾಗೂ ಪತ್ರಿಕೆ ಕಾರ್ಯಕ್ಕೆ ಉಪನ್ಯಾಸಕರು ಶ್ಲಾಘಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ