ಆ್ಯಪ್ನಗರ

ಕಾಲು ಜಾರಿ ಬಾವಿಗೆ ಬಿದ್ದು ತಾಯಿ ಮಗು ಸಾವು

ಹತ್ತು ತಿಂಗಳ ಮಗುವಿನೊಂದಿಗೆ ನೀರು ತರಲು ಬಾವಿಗೆ ತೆರಳಿದ್ದ ಮಹಿಳೆಯು ಮಗು ಸಹಿತ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

Vijaya Karnataka Web 31 Jan 2018, 4:34 pm
ವಿಜಯಪುರ: ಹತ್ತು ತಿಂಗಳ ಮಗುವಿನೊಂದಿಗೆ ನೀರು ತರಲು ಬಾವಿಗೆ ತೆರಳಿದ್ದ ಮಹಿಳೆಯು ಮಗು ಸಹಿತ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
Vijaya Karnataka Web woman and child fell to well
ಕಾಲು ಜಾರಿ ಬಾವಿಗೆ ಬಿದ್ದು ತಾಯಿ ಮಗು ಸಾವು


ಬಾಬಾನಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪ್ರಿಯಾಂಕಾ ಸಿದ್ದನಗೌಡ ಬಿರಾದಾರ (30) ಮತ್ತು 10 ತಿಂಗಳ ಮಗು ಶಾಂಭವಿ ಮೃತಪಟ್ಟವರು.

ತಿಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ