ಆ್ಯಪ್ನಗರ

ಸಾಧನೆ ಶಿಖರ; ಮಕ್ಕಳೇ ಪ್ರಖರ!

ಮಕ್ಕಳೆಂದರೆ ಸಂತೋಷದ ಬುಗ್ಗೆಗಳು; ಅವರಿದ್ದಲ್ಲಿ ನೋವಿಗೆ ಜಾಗ ಇಲ್ಲ. 'ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು' ಎಂಬಂತೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅದನ್ನು ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿ ಎಲ್ಲ ಪೋಷಕರ ಮೇಲಿದೆ.

Vijaya Karnataka Web 14 Nov 2016, 4:00 am

-ಮಕ್ಕಳ ದಿನಾಚರಣೆ ವಿಶೇಷ-

ಮಕ್ಕಳೆಂದರೆ ಸಂತೋಷದ ಬುಗ್ಗೆಗಳು; ಅವರಿದ್ದಲ್ಲಿ ನೋವಿಗೆ ಜಾಗ ಇಲ್ಲ. 'ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು' ಎಂಬಂತೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅದನ್ನು ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿ ಎಲ್ಲ ಪೋಷಕರ ಮೇಲಿದೆ. ಈಗಿನ ಕಾಲದ ಮಕ್ಕಳು ತುಸು ಹೆಚ್ಚೇ ಕ್ರಿಯಾಶೀಲರು, ಪ್ರತಿಭಾ ಸಂಪನ್ನರು. ಆಟವಾಡುವ ವಯಸ್ಸಿನಲ್ಲೇ ಅಗಾಧವಾದದು ಸಾಧಿಸಿ ಗೆಲುವಿನ ನಗೆ ಬೀರುವಂಥ ಸಾಮರ್ಥ್ಯವುಳ್ಳವರು. ಇದಕ್ಕೆ ಈಗಿನ ಪರಿಸರವೂ ಪೂರಕವಾಗಿದೆ ಎಂಬುದೂ ದಿಟ. 'ಮಕ್ಕಳ ದಿನಾಚರಣೆ' ಹಿನ್ನೆಲೆಯಲ್ಲಿ ಚಿಕ್ಕ ವಯಸ್ಸಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಶಿಖರ ಏರಿರುವ ಐದು ಮಕ್ಕಳ ಯಶೋಗಾಥೆ ಇಲ್ಲಿದೆ. ಅವರ ಸಾಹಸ, ಸಾಧನೆ ಇನ್ನುಳಿದ ಮಕ್ಕಳಿಗೂ ಪ್ರೇರಣೆಯಾಗಲಿ. ಅವರ ಪೋಷಕರು ನೀಡಿರುವ ಸಲಹೆಗಳು ಇತರ ಮಕ್ಕಳ ಪೋಷಕರಿಗೂ ದಾರಿ ದೀಪವಾಗಲಿ.

Vijaya Karnataka Web childrens day special
ಸಾಧನೆ ಶಿಖರ; ಮಕ್ಕಳೇ ಪ್ರಖರ!









ಬಾಲಿವುಡ್ ಖ್ಯಾತನಾಮರ ತಾಯಂದಿರ ಟಿಪ್ಸ್



-------------------

ವಿಕ ಟೀಂ: ಸೋಮಶೇಖರ ಪಡುಕರೆ, ಸೋಮಶೇಖರ ಕಿಲಾರಿ, ರಾಜೀವ್‌ ವಡ್ಡರ್ಸೆ, ಬಿ.ಸೀತಾರಾಮ ಆಚಾರ್ಯ, ಮಹೇಶ್‌ ಪಟ್ಟಾಜೆ. ಕೃಪೆ: ವಿಜಯnext

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ