ಆ್ಯಪ್ನಗರ

ಯುಕೆ ಯುವತಿ ವಿರುದ್ಧ ಮೊಸರನ್ನ ಅಭಿಮಾನಿಗಳು ಕೆರಳಿದ್ದು ಹೀಗೆ...

ಮೊಸರನ್ನಕ್ಕಿಂತ ಅದ್ಭುತವಾದ ಆಹಾರ ಮತ್ತೊಂದು ಇಲ್ಲ ಎಂದು ಮೊಸರನ್ನ ಅಭಿಮಾನಿಗಳು ಹಾಗೂ ದಕ್ಷಿಣ ಭಾರತೀಯದ ಅಭಿಮಾನಿಗಳು ಅಂದುಕೊಳ್ಳುತ್ತಾರೆ. ಈ ಹಿನ್ನೆಲೆ ಮೊಸರನ್ನದ ವಿರುದ್ಧ ಕಾಮೆಂಟ್‌ ಮಾಡಿದ ಯುಕೆ ಯುವತಿಯ ಟ್ವೀಟ್ ಒಂದು ಅಭಿಮಾನಿಗಳನ್ನು ಕೆರಳಿಸಿದೆ.

Vijaya Karnataka Web 23 Mar 2019, 10:23 pm
ಹೊಸದಿಲ್ಲಿ: ದಕ್ಷಿಣ ಭಾರತೀಯದ ಬಹುತೇಕ ಎಲ್ಲರಿಗೂ ಮೊಸರನ್ನ ಎಂದರೆ ಪಂಚಪ್ರಾಣ. ಅನ್ನ ಹಾಗೂ ಮೊಸರಿನ ಮಿಶ್ರಣ ನಿಮ್ಮ ಹೊಟ್ಟೆಯನ್ನು ತಕ್ಷಣವೇ ತಣಿಸುತ್ತದೆ.
Vijaya Karnataka Web curd rice


ಇನ್ನು, ಮೊಸರನ್ನ ಕೇವಲ ದಕ್ಷಿಣ ಭಾರತ ಮಾತ್ರವಲ್ಲಿ ದೇಶದಲ್ಲೂ ಬಹು ಖ್ಯಾತಿ ಗಳಿಸಿದೆ. ಭಾರತದ ಒಂದೊಂದು ಭಾಷೆಗಳಲ್ಲೂ ಒಂದೊಂದು ಹೆಸರಿನಿಂದ ಮೊಸರನ್ನವನ್ನು ಕರೆಯುತ್ತಾರೆ.

ಮೊಸರನ್ನಕ್ಕಿಂತ ಅದ್ಭುತವಾದ ಆಹಾರ ಮತ್ತೊಂದು ಇಲ್ಲ ಎಂದು ಮೊಸರನ್ನ ಅಭಿಮಾನಿಗಳು ಹಾಗೂ ದಕ್ಷಿಣ ಭಾರತೀಯದ ಅಭಿಮಾನಿಗಳು ಅಂದುಕೊಳ್ಳುತ್ತಾರೆ. ಈ ಹಿನ್ನೆಲೆ ಯಾರಾದರೂ ಮೊಸರನ್ನವನ್ನು ಬೈದರೆ ಅಭಿಮಾನಿಗಳು ತೀವ್ರ ಕೋಪಕ್ಕೆ ಗುರಿಯಾಗುತ್ತಾರೆ. ಇದೇ ರೀತಿ ಯುನೈಟೆಡ್‌ ಕಿಂಗ್‌ಡಮ್‌ನ ಯುವತಿಯೊಬ್ಬರು ಆ ಆಹಾರದ ಬಗ್ಗೆ ಇದು ಚೆನ್ನಾಗಿಲ್ಲ ಎನ್ನುವಂತೆ ಅದರ ಫೋಟೋ ಹಾಕಿ ಟ್ವೀಟ್‌ ಮಾಡಿದ್ದರು.

ಇದಕ್ಕೆ ಆಕ್ರೋಶಗೊಂಡ ನೆಟ್ಟಿಗರು ಯುವತಿಯ ಟ್ವೀಟ್‌ಗೆ ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ಮಾಡಿದ್ದಾರೆ. ಆಕೆಯ ಟ್ವೀಟ್‌ಗೆ ಟ್ವಿಟರ್‌ನಲ್ಲಿ ನೆಟ್ಟಿಗರ ಆಕ್ರೋಶ ನೋಡಿ..







ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ