ಆ್ಯಪ್ನಗರ

ಕಾರಲ್ಲಿ 2000 ಮುಖಬೆಲೆಯ ನೋಟು ಅಂಟಿಸಿ ಪ್ರೇಮ ನಿವೇದನೆ

ವ್ಯಾಲೆಂಟೈನ್ಸ್ ಡೇ ದಿನದಂದು ತಮ್ಮ ಪ್ರೇಯಸಿಯನ್ನು ಸೆಳೆಯಲು ಯುವಕರು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಹೀಗೆ ವಿನೂತನ ನೀತಿ ಅನುಸರಿಸಲು ಹೋಗಿ ಯುವಕನೋರ್ವ ಎಡವಟ್ಟು ಮಾಡಿ ಕೊನೆಗೆ ಪೊಲೀಸ್ ಬಲೆಗೆ ಸಿಲುಕಿದ ಘಟನೆ ಮುಂಬೈನಿಂದ ವರದಿಯಾಗಿದೆ.

ಏಜೆನ್ಸೀಸ್ 15 Feb 2017, 7:20 pm
ಮುಂಬೈ: ವ್ಯಾಲೆಂಟೈನ್ಸ್ ಡೇ ದಿನದಂದು ತಮ್ಮ ಪ್ರೇಯಸಿಯನ್ನು ಸೆಳೆಯಲು ಯುವಕರು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಹೀಗೆ ವಿನೂತನ ನೀತಿ ಅನುಸರಿಸಲು ಹೋಗಿ ಯುವಕನೋರ್ವ ಎಡವಟ್ಟು ಮಾಡಿ ಕೊನೆಗೆ ಪೊಲೀಸ್ ಬಲೆಗೆ ಸಿಲುಕಿದ ಘಟನೆ ಮುಂಬೈನಿಂದ ವರದಿಯಾಗಿದೆ.
Vijaya Karnataka Web lover decorates car with rs 2000 notes as a gift for his girlfriend on valentines day gets arrested
ಕಾರಲ್ಲಿ 2000 ಮುಖಬೆಲೆಯ ನೋಟು ಅಂಟಿಸಿ ಪ್ರೇಮ ನಿವೇದನೆ


ಅಮ್ಯಾನೀಕರಣದ ಬಳಿಕ ಹಳೆಯ 500 ರೂ. ಹಾಗೂ 1000 ರೂ. ನೋಟುಗಳ ಚಲಾವಣೆಗೆ ನಿಷೇಧ ಹೇರಿರುವ ವಿಚಾರ ನಿಮಗೆಲ್ಲ ಗೊತ್ತಿದೆ. ನೋಟಿನ ಸುಗಮ ಹರಿವಿಗೆ ತೊಂದರೆಯಿರುವ ಈ ಸಂದರ್ಭದಲ್ಲಿ ಯುವಕನೋರ್ವ ಹೊಚ್ಚ ಹೊಸ 2000 ಮುಖಬೆಲೆಯ ನೋಟುಗಳನ್ನು ತನ್ನ ಕಾರಿಗೆ ಅಂಟಿಸಿ ವಿಭಿನ್ನ ರೀತಿಯಲ್ಲಿ ಪ್ರೇಮ ನಿವೇದನೆ ನಡೆಸಿದ್ದಾನೆ.

ಕಾರು ರಸ್ತೆಗೆ ಇಳಿದಂತೆ ವಿಷಯ ತಿಳಿದ ಮುಂಬೈ ಪೊಲೀಸರು ತಕ್ಷಣವೇ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಸ್ತುತ ಯುವಕನ ವಿರುದ್ಧ ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ