ಆ್ಯಪ್ನಗರ

ಬರ್ಲಿನ್‌ ಟ್ರಕ್‌ ದಾಳಿ 12 ಸಾವು, ಪಾಕ್‌ ಅಥವಾ ಅಘ್ಘನ್‌ ಶಂಕಿತರು

ಬರ್ಲಿನ್‌ನ ಕ್ರಿಸ್ಮಸ್‌ ಮಾರುಕಟ್ಟೆಗೆ ಟ್ರಿಕ್‌ ನುಗ್ಗಿ 12ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಉಗ್ರರ ಕೃತ್ಯ ಎಂದು ಶಂಕಿಸಲಾಗಿದೆ.

ಟೈಮ್ಸ್ ಆಫ್ ಇಂಡಿಯಾ 20 Dec 2016, 9:10 am
ಬರ್ಲಿನ್‌: ಬರ್ಲಿನ್‌ನ ಕ್ರಿಸ್ಮಸ್‌ ಮಾರುಕಟ್ಟೆಗೆ ಟ್ರಿಕ್‌ ನುಗ್ಗಿ 12ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 45 ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದು ಉಗ್ರರ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ.
Vijaya Karnataka Web  berlin truck attack kills 12 suspects from afganistan or pakistan
ಬರ್ಲಿನ್‌ ಟ್ರಕ್‌ ದಾಳಿ 12 ಸಾವು, ಪಾಕ್‌ ಅಥವಾ ಅಘ್ಘನ್‌ ಶಂಕಿತರು


ಸಶಸ್ತ್ರ ಪೊಲೀಸ್‌ ಪಡೆ, ಆ್ಯಂಬುಲೆನ್ಸ್‌ಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಕ್ರಿಸ್ಮಸ್‌ಗೆ ಕೆಲವೇ ದಿನ ಬಾಕಿ ಇರುವಂತೆ ನಡೆದಿರುವ ಈ ಅವಘಢ ಜನರಲ್ಲಿ ಆತಂಕ ಹೆಚ್ಚಿಸಿದೆ. ಟ್ರಕ್‌ ಚಾಲಕನನ್ನು ಬಂಧಿಸಲಾಗಿದ್ದು, ಟ್ರಕ್‌ನಲ್ಲಿದ್ದ ಮತ್ತೊಬ್ಬ ಮೃಪಟ್ಟಿದ್ದಾನೆ.

ಟ್ರಕ್‌ನಲ್ಲಿದ್ದವರು ಅಫ್ಘನಿಸ್ತಾನ ಅಥವಾ ಪಾಕಿಸ್ತಾನ ಮೂಲದವರು, ಆಶ್ರಯ ಕೋರಿ ಕಳೆದ ಫೆಬ್ರವರಿಯಲ್ಲಿ ಜರ್ಮನಿಗೆ ಬಂದಿದ್ದರು ಎಂದು ಭದ್ರತಾ ಸಂಸ್ಥೆ ಮೂಲಗಳು ತಿಳಿಸಿವೆ.

ಸಣ್ಣಪುಟ್ಟ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಟ್ರಕ್‌ ಚಾಲಕನಿಗೆ ಉಗ್ರರ ನಂಟಿದೆಯೇ ಎಂಬ ವಿಷಯ ಪೊಲೀಸರಿಗೆ ಸ್ಪಷ್ಟವಾಗಿಲ್ಲ.

Berlin attack: A lorry ploughed into a busy Christmas market in Berlin on Monday, killing at least 12 people and injuring dozens more in what police said was a suspected terror attack.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ