ಆ್ಯಪ್ನಗರ

ಸಿರಿಯಾದಲ್ಲಿ ಐಸಿಸ್‌ ದಾಳಿ; ಕನಿಷ್ಠ 75 ಸಾವು

ಸಿರಿಯಾದ ದೇರ್‌ ಎಝರ್‌ನ ಪೂರ್ವ ಪ್ರಾಂತ್ಯದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ನಡೆಸಿದ ಕಾರ್‌ ಬಾಂಬ್‌ ದಾಳಿಗೆ ಕನಿಷ್ಠ 75 ನಾಗರಿಕರು ಮೃತಪಟ್ಟಿದ್ದಾರೆ.

Vijaya Karnataka 6 Nov 2017, 7:57 am

ಬೀರತ್‌: ಸಿರಿಯಾದ ದೇರ್‌ ಎಝರ್‌ನ ಪೂರ್ವ ಪ್ರಾಂತ್ಯದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ನಡೆಸಿದ ಕಾರ್‌ ಬಾಂಬ್‌ ದಾಳಿಗೆ ಕನಿಷ್ಠ 75 ನಾಗರಿಕರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ 140 ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯನ್‌ ಮಾನವ ಹಕ್ಕುಗಳ ಪರಿವೀಕ್ಷ ಣಾಲಯ ಭಾನುವಾರ ತಿಳಿಸಿದೆ.

ಇವರೆಲ್ಲರೂ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಉಗ್ರರು ಹಾಗೂ ಅವರ ವಿರುದ್ಧ ನಡೆಯುತ್ತಿದ್ದ ದಾಳಿಗಳ ನಡುವೆ ಜೀವ ಉಳಿಸಿಕೊಳ್ಳುವ ಸಲುವಾಗಿ ಯೂಪ್ರೇಟ್‌ ನದಿ ತೀರಕ್ಕೆ ವಲಸೆ ಹೋಗಿದ್ದರು. ಅಲ್ಲಿಯೇ ದಾಳಿ ನಡೆಸಲಾಗಿದೆ.

At least 75 dead in IS attack in Syria's Deir Ezzor
Vijaya Karnataka Web at least 75 dead in is attack in syrias deir ezzor
ಸಿರಿಯಾದಲ್ಲಿ ಐಸಿಸ್‌ ದಾಳಿ; ಕನಿಷ್ಠ 75 ಸಾವು


BEIRUT: At least 75 civilians were killed in an Islamic State group car bombing+ that struck a gathering of people displaced by fighting in eastern Syria, a monitor said on Sunday.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ