ಆ್ಯಪ್ನಗರ

ರಷ್ಯಾದಿಂದ ಭಾರತಕ್ಕೆ 48 Mi-17 ಹೆಲಿಕಾಪ್ಟರ್‌: ವರ್ಷಾಂತ್ಯಕ್ಕೆ ಒಪ್ಪಂದ ಪೂರ್ಣ

ಭಾರತಕ್ಕೆ 48 ಎಂಐ-17 ಮಿಲಿಟರಿ ಸಾರಿಗೆ ಹೆಲಿಕಾಪ್ಟರ್‌ಗಳ ಪೂರೈಕೆಗೆ ಸಂಬಂಧಿಸಿದಂತೆ ರಷ್ಯಾ ಮತ್ತು ಭಾರತ ಮಾತುಕತೆ ನಡೆಸಿದ್ದು, ಈ ವರ್ಷಾಂತ್ಯದ ವೇಳೆಗೆ ಒಪ್ಪಂದ ಅಂತಿಮಗೊಳ್ಳಲಿದೆ ಎಂದು ರಷ್ಯಾದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 30 Jul 2017, 6:20 pm
ಝುಕೋವ್‌ಸ್ಕಿ (ರಷ್ಯಾ): ಭಾರತಕ್ಕೆ 48 ಎಂಐ-17 ಮಿಲಿಟರಿ ಸಾರಿಗೆ ಹೆಲಿಕಾಪ್ಟರ್‌ಗಳ ಪೂರೈಕೆಗೆ ಸಂಬಂಧಿಸಿದಂತೆ ರಷ್ಯಾ ಮತ್ತು ಭಾರತ ಮಾತುಕತೆ ನಡೆಸಿದ್ದು, ಈ ವರ್ಷಾಂತ್ಯದ ವೇಳೆಗೆ ಒಪ್ಪಂದ ಅಂತಿಮಗೊಳ್ಳಲಿದೆ ಎಂದು ರಷ್ಯಾದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
Vijaya Karnataka Web deal for supply of 48 mi 17 choppers to india likely by year end russian official
ರಷ್ಯಾದಿಂದ ಭಾರತಕ್ಕೆ 48 Mi-17 ಹೆಲಿಕಾಪ್ಟರ್‌: ವರ್ಷಾಂತ್ಯಕ್ಕೆ ಒಪ್ಪಂದ ಪೂರ್ಣ


ಭಾರತದ ಬಳಿ Mi-8 ಮತ್ತು Mi-17 ಸರಣಿಯ 300ಕ್ಕೂ ಹೆಲಿಕಾಪ್ಟರ್‌ಗಳನ್ನು ಹೊಂದಿದ್ದು, ಅವುಗಳನ್ನು ಯೋಧರ ಹಾಗೂ ಸೇನಾ ಸರಂಜಾಮು ಸಾಗಣೆ, ಗಸ್ತು ಕಾರ್ಯಾಚರಣೆಗೆ ಬಳಸಲಾಗುತ್ತಿದೆ. ಈ ಹೆಲಿಕಾಪ್ಟರ್‌ಗಳ ವೈಶಿಷ್ಟ್ಯ ಭಾರತಕ್ಕೆ ಗೊತ್ತಿದೆ ಎಂದು ರಷ್ಯಾದ ಶಸ್ತ್ರಾಸ್ತ್ರ ಪೂರೈಕೆದಾರ ರೊಸ್ಬೊರೊನೆಕ್ಸ್‌ಪೋರ್ಟ್‌ನ ಸಿಇಓ ಅಲೆಕ್ಸಾಂಡರ್‌ ಮಿಖೀವ್ ತಿಳಿಸಿದರು.

'ಪ್ರಸ್ತುತ ಭಾರತ ಮತ್ತು ರಷ್ಯಾ Mi-17V5 ಸರಣಿಯ 48 ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಮಾತುಕತೆ ನಡೆಯುತ್ತಿದೆ. ಈ ವರ್ಷಾಂತ್ಯದ ವೇಳೆಗೆ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ' ಎಂದು ಆಯ್ದ ಪತ್ರಕರ್ತರ ಮುಂದೆ ಅವರು ತಿಳಿಸಿದರು.

Deal for supply of 48 Mi-17 choppers to India likely by year end: Russian official

ZHUKOVSKY (RUSSIA): Russia and India are holding negotiations for the supply of 48 Russian Mi-17 military transport helicopters with Moscow hoping to seal the deal by the year end, a top Russian official has said.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ