ಆ್ಯಪ್ನಗರ

ಪಾಕ್‌‌ಗೆ ಭೇಟಿ ನೀಡಿದ್ದ ಇಬ್ಬರು ಸೂಫಿ ಧರ್ಮಗುರುಗಳು ಮಿಸ್ಸಿಂಗ್‌!

ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಇಬ್ಬರು ಸೂಫಿ ಧರ್ಮಗುರುಗಳು ಕಾಣೆಯಾಗಿದ್ದು ಕೂಡಲೇ ಈ ಕುರಿತು ಮಾಹಿತಿ ನೀಡುವಂತೆ ಭಾರತವು ಪಾಕ್‌ ಸರಕಾರಕ್ಕೆ ತಾಕೀತು ಮಾಡಿದೆ.

ಟೈಮ್ಸ್ ಆಫ್ ಇಂಡಿಯಾ 17 Mar 2017, 12:43 pm
ಹೊಸದಿಲ್ಲಿ: ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಇಬ್ಬರು ಸೂಫಿ ಧರ್ಮಗುರುಗಳು ಕಾಣೆಯಾಗಿದ್ದು ಕೂಡಲೇ ಈ ಕುರಿತು ಮಾಹಿತಿ ನೀಡುವಂತೆ ಭಾರತವು ಪಾಕ್‌ ಸರಕಾರಕ್ಕೆ ತಾಕೀತು ಮಾಡಿದೆ.
Vijaya Karnataka Web delhis nizamuddin dargah clerics missing in pakistan
ಪಾಕ್‌‌ಗೆ ಭೇಟಿ ನೀಡಿದ್ದ ಇಬ್ಬರು ಸೂಫಿ ಧರ್ಮಗುರುಗಳು ಮಿಸ್ಸಿಂಗ್‌!


ಈ ಕುರಿತು ಟ್ವೀಟ್‌ ಮಾಡಿರುವ ಎಎನ್‌ಐ, ಪಾಕಿಸ್ತಾನದ ಕರಾಚಿಯಲ್ಲಿದ್ದ ತನ್ನ ಸಂಬಂಧಿಕರನ್ನು ಮನೆಗೆ ಭೇಟಿ ನೀಡಿದ್ದ ಇಬ್ಬರು ಸೂಫಿ ಧರ್ಮಗುರುಗಳು, ಕರಾಚಿ ಹಾಗೂ ಲಾಹೋರ್‌ನಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿ ಮಾಡಿದೆ.

ನಾಪತ್ತೆಯಾದ ಧರ್ಮಗುರುಗಳನ್ನು ಸೈಯದ್‌ ಆಸಿಫ್‌ ಅಲಿ ನಿಜಾಮ್‌ ಹಾಗೂ ನಾಜಿಮ್‌ ಅಲಿ ನಿಜಾಮ್‌ ಎಂದು ಗುರುತಿಸಲಾಗಿದ್ದು, ಮೂಲಗಳ ಪ್ರಕಾರ ಭಾರತೀಯ ಅಧಿಕಾರಿಗಳು ಈಗಾಗಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ