ಆ್ಯಪ್ನಗರ

ಪಾಕ್‌ ಪ್ರಧಾನಿ ಎದುರು ಗಾಯತ್ರಿ ಮಂತ್ರ ಪಠಣ: ವೈರಲ್ ಆದ ವಿಡಿಯೋ

ಬಾಲಕಿಯೊಬ್ಬಳು ಪ್ರಧಾನಿ ನವಾಜ್‌ ಷರೀಫ್‌ ಅವರ ಮುಂದೆಯೇ ಗಾಯತ್ರೀ ಮಂತ್ರವನ್ನು ಹಾಡಿರುವ ವಿಡಿಯೋ ವೈರಲ್‌ ಆಗಿದೆ.

ಏಜೆನ್ಸೀಸ್ 17 Mar 2017, 4:17 pm
ಕರಾಚಿ: ಹೋಳಿ ಹಬ್ಬದ ದಿನ ಕರಾಚಿಯ ಹಿಂದೂ ಸಮುದಾಯದವರು ಆಯೋಜಿಸಿದ್ದ ಕಾರ್ರಕ್ರಮದಲ್ಲಿ ಬಾಲಕಿಯೊಬ್ಬಳು ಪ್ರಧಾನಿ ನವಾಜ್‌ ಷರೀಫ್‌ ಅವರ ಮುಂದೆಯೇ ಗಾಯತ್ರಿ ಮಂತ್ರವನ್ನು ಹಾಡಿರುವ ವಿಡಿಯೋ ವೈರಲ್‌ ಆಗಿದೆ.
Vijaya Karnataka Web girl played gayatri mamntra infront of pak pm
ಪಾಕ್‌ ಪ್ರಧಾನಿ ಎದುರು ಗಾಯತ್ರಿ ಮಂತ್ರ ಪಠಣ: ವೈರಲ್ ಆದ ವಿಡಿಯೋ


ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನರೋದಾ ಮಾಲ್ನಿ ಎಂಬ ಯುವತಿ ಗಾಯತ್ರಿ ಮಂತ್ರ ಪಠಿಸಿದ್ದಾಳೆ, ಈಕೆಯ ಹಾಡಿಗೆ ಪ್ರಧಾನಿ ನವಾಜ್ ಷರೀಫ್ ಕೂಡಾ ಚಪ್ಪಾಳೆ ತಟ್ಟಿದ್ದು ಈ ವಿಡಿಯೋ ಎಲ್ಲಡೆ ವೈರಲ್‌ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ