ಆ್ಯಪ್ನಗರ

ಸ್ಪ್ಲ್ಯಾಶ್‌ ಡ್ಯಾನ್ಸ್‌ ಮಾಡಿದ ಗೋರಿಲ್ಲಾ' ವೀಡಿಯೋ ನೋಡಿ

ಗೋರಿಲ್ಲಾ ನೀರಿನ ಟಬ್‌ನಲ್ಲಿ ಕುಣಿದು ಕುಪ್ಪಳಿಸಿರವ ಈ ವೀಡಿಯೋ ವೈರಲ್‌ ಆಗಿದೆ.

ಟೈಮ್ಸ್ ಆಫ್ ಇಂಡಿಯಾ 26 Jun 2017, 12:43 pm
ವಾಷಿಂಗ್ಟನ್‌: ನೀರು ನೋಡಿದ್ರೆ ಎಷ್ಟೇ ಪ್ರಾಯದ ವ್ಯಕ್ತಿಗಳೂ ಮಕ್ಕಳಂತೆ ಒಮ್ಮೆ ಆಡುತ್ತಾರೆ, ಪ್ರಾಣಿ ಪಕ್ಷಿಗಳು ಇದರಿಂದ ಹೊರತಲ್ಲ.
Vijaya Karnataka Web splash dancing by gorilla at dallas zoo goes viral
ಸ್ಪ್ಲ್ಯಾಶ್‌ ಡ್ಯಾನ್ಸ್‌ ಮಾಡಿದ ಗೋರಿಲ್ಲಾ' ವೀಡಿಯೋ ನೋಡಿ


ನೀರು ನೋಡಿದರೆ ಯಾರಿಗಾದರೂ ಉತ್ಸಾಹ ಉಕ್ಕಿ ಬರೋದು ಸಹಜ. ಇದೇ ರೀತಿ ಮಾಡಿದ ಗೋರಿಲ್ಲಾ ನೀರಿನ ಟಬ್‌ನಲ್ಲಿ ಕುಣಿದು ಕುಪ್ಪಳಿಸಿರವ ಈ ವೀಡಿಯೋ ವೈರಲ್‌ ಆಗಿದೆ.



ಡಲ್ಲಾಸ್​ನಲ್ಲಿರುವ ಝೂನಲ್ಲಿ 14 ವರ್ಷದ ಗಂಡು ಗೋರಿಲ್ಲಾ ಜೋಲಾ ನೀರಿನ ಟಬ್‌ನಲ್ಲಿ ಬ್ರೇಕ್‌ಲೆಸ್‌ ಸ್ಪ್ಲ್ಯಾಶ್‌ ಡ್ಯಾನ್ಸ್‌ ಮಾಡಿದೆ. ಡ್ಯಾನ್ಸ್‌ ನೋಡಿರುವ ಜನ ಫುಲ್‌ ಎಂಜಾಯ್‌ ಮಾಡಿದ್ದಾರೆ. ಕೆಲ ವಿಮರ್ಶಕರು ಜೋಲಾ ಡ್ಯಾನ್ಸ್‌ 1983ರಲ್ಲಿ ಬಿಡುಗಡೆಯಾಗದ್ದ ಸ್ಪ್ಲ್ಯಾಶ್‌ ಡ್ಯಾನ್ಸ್‌ನಂತಯೆ ಇದೆ ಎಂದು ಹೋಲಿಕೆ ಮಾಡಲು ಮುಂದಾಗಿದ್ದಾರೆ.

ಜೋಲಾ ಕೆಲ ವರ್ಷಗಳ ಹಿಂದೆ ಈ ಝೂನಲ್ಲೇ ಡ್ಯಾನ್ಸ್‌ ಮಾಡಿದ್ದ ವೀಡಿಯೋ ವೈರಲ್‌ ಆಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ