ಆ್ಯಪ್ನಗರ

ಕಲ್ಲಂಗಡಿ ಖರೀದಿ ನಿರೀಕ್ಷೆಯಲ್ಲಿಯುವ ರೈತ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆ ಮಾರಾಟ ಮಾಡಲಾಗದೆ ಕಂಗಾಲಾಗಿದ್ದಾರೆ. ಬಳಿಚಕ್ರದ ಯುವಕ ಮಹೇಂದ್ರ ಎಂಜಿನಿಯರ್‌ ನೌಕರಿ ಬಿಟ್ಟು ಗ್ರಾಮಕ್ಕೆ ಮರಳಿ ತಮ್ಮ ಸ್ವಂತ ಜಮೀನಿನಲ್ಲಿಕೊಳವೆ ಬಾವಿ ಕೊರಿಸಿ ಬೀಟರೂಟ್‌ ಬೆಳೆದಿದ್ದಾರೆ. ಅಲ್ಲದೇ 2 ಎಕರೆ 20 ಗುಂಟೆ ಜಮೀನಿನಲ್ಲಿಕಲ್ಲಂಗಡಿ ಬೆಳೆದಿದ್ದಾರೆ. ಆದರೆ ಮಾರುಕಟ್ಟೆ ಸಿಗದೆ ಸಂಕಷ್ಟದಲ್ಲಿದ್ದಾರೆ.

Vijaya Karnataka 24 Apr 2020, 8:16 pm
ಗುರುಮಠಕಲ್‌ :ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆ ಮಾರಾಟ ಮಾಡಲಾಗದೆ ಕಂಗಾಲಾಗಿದ್ದಾರೆ. ಬಳಿಚಕ್ರದ ಯುವಕ ಮಹೇಂದ್ರ ಎಂಜಿನಿಯರ್‌ ನೌಕರಿ ಬಿಟ್ಟು ಗ್ರಾಮಕ್ಕೆ ಮರಳಿ ತಮ್ಮ ಸ್ವಂತ ಜಮೀನಿನಲ್ಲಿಕೊಳವೆ ಬಾವಿ ಕೊರಿಸಿ ಬೀಟರೂಟ್‌ ಬೆಳೆದಿದ್ದಾರೆ. ಅಲ್ಲದೇ 2 ಎಕರೆ 20 ಗುಂಟೆ ಜಮೀನಿನಲ್ಲಿಕಲ್ಲಂಗಡಿ ಬೆಳೆದಿದ್ದಾರೆ. ಆದರೆ ಮಾರುಕಟ್ಟೆ ಸಿಗದೆ ಸಂಕಷ್ಟದಲ್ಲಿದ್ದಾರೆ.
Vijaya Karnataka Web farmer looking for watermelon
ಕಲ್ಲಂಗಡಿ ಖರೀದಿ ನಿರೀಕ್ಷೆಯಲ್ಲಿಯುವ ರೈತ


ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ಅವರು ಇತ್ತೀಚೆಗೆ ರೈತರೊಬ್ಬರ 300 ಕ್ವಿಂಟಲ್‌ ಕಲ್ಲಂಗಡಿ ಖರೀದಿಸಿ ಹಂಚಿಕೆ ಮಾಡಿದ್ದಾರೆ. ಅದೇ ರೀತಿ ಇಲ್ಲಿನ ಯುವಕ ಬೆಳೆದಿರುವ ಕಲ್ಲಂಗಡಿ ಖರೀದಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಕೂಡಲೇ ತೋಟಗಾರಿಕೆ ಇಲಾಖೆಯಾಗಲಿ ಇಲ್ಲವೆ ಜನಪ್ರತಿನಿಧಿಗಳಾಗಲಿ ಹಣ್ಣುಗಳ ಮಾರಾಟಕ್ಕೆ ಅನುವು ಕಲ್ಪಿಸಬೇಕು (ಮೊ-7350196302)ಎಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ