Please enable javascript.ಪಂಚಾಂಗ: 25 ಮಾರ್ಚ್‌ 2015 - ಪಂಚಾಂಗ: 25 ಮಾರ್ಚ್‌ 2015 - Vijay Karnataka

ಪಂಚಾಂಗ: 25 ಮಾರ್ಚ್‌ 2015

Vijaya Karnataka Web 25 Mar 2015, 4:46 am
Subscribe

ಅಯನ: ಉತ್ತರಾಯಣ, ಋತು: ವಸಂತ, ಚೈತ್ರಮಾಸ ಶುಕ್ಲಪಕ್ಷ.

 25 2015
ಪಂಚಾಂಗ: 25 ಮಾರ್ಚ್‌ 2015
ಶಾಲಿವಾಹನ ಶಕೆ 1937. ಶ್ರೀ ಮನ್ಮಥನಾಮ ಸಂವತ್ಸರ.

ಅಯನ: ಉತ್ತರಾಯಣ, ಋತು: ವಸಂತ, ಚೈತ್ರಮಾಸ ಶುಕ್ಲಪಕ್ಷ.

ಮಾಸ ನಿಯಾಮಕ: ಶ್ರೀ ಪದ್ಮಿನಿವಿಷ್ಣವೇನಮಃ.

ತಿಥಿ: ಷಷ್ಠಿ, ನಕ್ಷತ್ರ: ರೋಹಿಣಿ, ಯೋಗ: ಪ್ರೀತಿ. ಕರಣ: ಕೌಲವ.

ಸೂರ್ಯ ಉದಯ 6.28. ಸೂರ್ಯ ಅಸ್ತ: 6.39.

ರಾಹುಕಾಲ: ಮ. 12.29 ರಿಂದ 2.00, ಗುಳಿಕಕಾಲ: ಬೆ. 10.58 ರಿಂದ 12.29, ಯಮಗಂಡಕಾಲ : ಬೆ. 7.56 ರಿಂದ 9.27.

ದಿನದ ವಿಶೇಷ: ಸ್ಕಂದ ದಮನಕಾರೋಪಣ.

ಅದೃಷ್ಟ ಸಂಖ್ಯೆ: 5, 6, 7, 8.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ