ಆ್ಯಪ್ನಗರ

ಶನಿ ಕಾಗೆಯ ಮೇಲೆ ಕುಳಿತರೆ ಅಪಶ್ರುತಿ ಕಟ್ಟಿಟ್ಟ ಬುತ್ತಿ..! ಶನಿಯ ವಾಹನಗಳ ಅರ್ಥವೇನು..?

ನ್ಯಾಯ ದೇವರಾದ ಶನಿ ಓರ್ವ ವ್ಯಕ್ತಿಯ ಕನಸಿನಲ್ಲಿ ಕಾಣಿಸಿಕೊಂಡರೆ ಏನರ್ಥ ಗೊತ್ತಾ..? ಶನಿಯು ಒಟ್ಟು 9 ವಾಹನಗಳನ್ನು ಹೊಂದಿದ್ದಾನೆಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ವಿವಿಧ ವಾಹನಗಳಲ್ಲಿ ಶನಿ ದೇವನು ಕಾಣಿಸಿಕೊಂಡರೆ ಅದರ ಪಲವೇನು..? ಶನಿಯ ಈ ವಾಹನಗಳು ಶುಭವೋ..? ಅಶುಭವೋ.?

Vijaya Karnataka Web 20 Feb 2021, 9:20 am
ಜ್ಯೋತಿಷ್ಯದಲ್ಲಿ, ಶನಿ ದೇವನನ್ನು ಪಾಪ ಮತ್ತು ಕ್ರೂರ ಗ್ರಹ ಎಂದು ವರ್ಣಿಸಲಾಗಿದೆ, ಆದರೆ ಶನಿ ದೇವ ಶತ್ರು ಗ್ರಹವಲ್ಲ ಆದರೆ ಸ್ನೇಹಿತ ಗ್ರಹವಾಗಿದೆ ಏಕೆಂದರೆ ಅವನು ನಮ್ಮ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ಆದ್ದರಿಂದ, ಅವರು ನ್ಯಾಯಾಧೀಶರ ಸ್ಥಾನಮಾನವನ್ನು ಹೊಂದಿದ್ದಾರೆ. ಶನಿದೇವನು ಅನೇಕ ವಾಹನಗಳನ್ನು ಹೊಂದಿದ್ದಾನ ಎನ್ನುವ ಉಲ್ಲೇಖವಿದೆ. ಶನಿ ದೇವನು ಯಾವ ವಾಹನದಲ್ಲಿ ಕುಳಿತುಕೊಳ್ಳುತ್ತಾನೆ..? ಅನೇಕ ಬಾರಿ ಶನಿ ದೇವನು ಬಂದು ಕನಸಿನಲ್ಲಿಯೂ ದರ್ಶನ ನೀಡುತ್ತಿದ್ದರೆ, ಅದು ನಮ್ಮ ಜೀವನದಲ್ಲಿ ವಿಭಿನ್ನ ಫಲವನ್ನು ನೀಡುತ್ತದೆ. ಶನಿ ದೇವನು ಒಟ್ಟು 9 ವಾಹನಗಳನ್ನು ಹೊಂದಿದ್ದಾನೆಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ವಿವಿಧ ವಾಹನಗಳಲ್ಲಿ ಶನಿ ದೇವನು ಕಾಣಿಸಿಕೊಂಡರೆ ಅದರ ಪಲವೇನು..?
Vijaya Karnataka Web these are 9 vahana of lord shani will bring you wealth and happiness
ಶನಿ ಕಾಗೆಯ ಮೇಲೆ ಕುಳಿತರೆ ಅಪಶ್ರುತಿ ಕಟ್ಟಿಟ್ಟ ಬುತ್ತಿ..! ಶನಿಯ ವಾಹನಗಳ ಅರ್ಥವೇನು..?



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ