ಆ್ಯಪ್ನಗರ

ಮದುವಣಗಿತ್ತಿಯಂತೆ ಸಜ್ಜಾಗಿದೆ ಅಯೋಧ್ಯೆ..! ಇಲ್ಲಿದೆ ರಾಮ ಮಂದಿರದ ಲೈವ್‌ ಫೋಟೋಗಳು

ಇಂದು ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆ.. ಮೈನವಿರೇಳಿಸುವಂತಿದೆ ಅಯೋಧ್ಯೆಯ ಅಲಂಕಾರ. ಭಗವಾನ್‌ ರಾಮನ ಸ್ವಾಗತಕ್ಕೆ ಅಯೋಧ್ಯೆ ಹೇಗೆ ಸಜ್ಜಾಗಿದೆ ಗೊತ್ತಾ..? ಇಲ್ಲಿದೆ ಅಯೋಧ್ಯೆಯ ಲೈವ್‌ ಫೋಟೋಗಳು.

Vijaya Karnataka Web 5 Aug 2020, 1:02 pm
ಇಂದು ಇತಿಹಾಸವನ್ನೇ ಸೃಷ್ಟಿಸುವ ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಯ ಶುಭ ದಿನ. ಇಡೀ ಅಯೋಧ್ಯೆ ನಗರವೇ ಬೀದಿ ದೀಪಗಳಿಂದ, ಬಣ್ಣ ಬಣ್ಣದ ಬೆಳಕಿನಿಂದ ಮಧುಮಗಳಂತೆ ಅಲಂಕೃತಗೊಂಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಂದು ಭೂಮಿ ಪೂಜೆಯನ್ನು ಆರಂಭಿಸಲಿದ್ದಾರೆ. ಇಂದು ಅಯೋಧ್ಯೆಯ ಅಲಂಕಾರವನ್ನು ನೋಡಿ ಸ್ವರ್ಗವೇ ನಾಚುವಂತಿದೆ. ಇಂದು ಅಯೋಧ್ಯೆ ಹೇಗಿದೆ ನೋಡಿ:
Vijaya Karnataka Web here are the live photos of ayodhya ram mandir bhumi puja
ಮದುವಣಗಿತ್ತಿಯಂತೆ ಸಜ್ಜಾಗಿದೆ ಅಯೋಧ್ಯೆ..! ಇಲ್ಲಿದೆ ರಾಮ ಮಂದಿರದ ಲೈವ್‌ ಫೋಟೋಗಳು


ಕತ್ತಲೆಯಲ್ಲೂ ಮಿನುಗುತ್ತಿರುವ ಶ್ರೀ ರಾಮ ಜನ್ಮಭೂಮಿ

ಸರಾಯು ಘಾಟ್‌ನ ಮೈನವಿರೇಳಿಸುವ ಸುಂದರ ಅಲಂಕಾರ

ಸ್ವಾಗತಕ್ಕೆ ದೀಪದ ರಂಗೋಲಿ

ನಿಗೂಢ ದೇವಾಲಯಗಳು ಎಲ್ಲಿವೆ ಗೊತ್ತಾ..? ಇಂದಿಗೂ ಇವುಗಳ ರಹಸ್ಯ ನಿಗೂಢವೇ..!

ಹೂಗಳಿಂದ ಅಲಂಕೃತಗೊಂಡ ಭಗವಾನ್‌ ಶ್ರೀರಾಮನ ಪಾದ

12 ಜ್ಯೋತಿರ್ಲಿಂಗಗಳಲ್ಲಿ ಕಾಶಿ ವಿಶ್ವನಾಥ ಪ್ರಸಿದ್ಧ ದೇವಾಲಯ.. ಇಲ್ಲಿದೆ ಇದರ ಮಹತ್ವ

ಸಂಪೂರ್ಣ ಹೂಗಳಿಂದ ಕೂಡಿದ ಮಂದಿರ

ವಿವಿಧ ಬಗೆಯ ಹೂವುಗಳಿಂದ ತಯಾರಿಸಲ್ಪಟ್ಟ ಪೂಕಳಂ

ರಾಜಮನೆತನಕ್ಕೆ ಪ್ರವೇಶವಿಲ್ಲದ ದೇವಾಲಯವಿದು.. ನೇಪಾಳದಲ್ಲಿದೆ ಈ ದೇವಾಲಯ

ನೋಡುಗರನ್ನ ಕೈಬೀಸಿ ಕರೆಯುತ್ತಿದೆ ಹೊರಾಂಗಣ

ಶ್ರೀರಾಮನ ಆಗಮನಕ್ಕೆ ಸ್ವಾಗತ

ಅಮೆರಿಕಾದಲ್ಲೂ ಇದೆ ಹಿಂದೂ ದೇವಾಲಯ.. ಅಮೆರಿಕಾದಲ್ಲಿನ ದೇವಾಲಯಗಳಾವುವು ನೋಡಿ

ದೀಪೋತ್ಸವವನ್ನು ನೆನಪಿಸುತ್ತಿದೆ ದೀಪಗಳ ರಂಗೋಲಿ

ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆ.. ಭರದಿಂದ ಸಾಗುತ್ತಿದೆ ಸಿದ್ಧತೆ

ಭಗವಾನ್‌ ಶ್ರೀರಾಮನಿರುವ ತಾತ್ಕಾಲಿಕ ಕಟ್ಟಡ

ಸೀತೆ, ಹನುಮನೊಂದಿಗೆ ರಾಮನ ಸಹೋದರರು

ಪುರಿಯ ಸಮುದ್ರ ತೀರದಲ್ಲಿ ಮರಳು ಕಲಾವಿದ ಸುದರ್ಶನ್‌ ಪಟ್ನಾಯಕ್‌ ರ ಕುಂಚದಿಂದ ಅರಳಿದ ಶ್ರೀರಾಮ

ದೀಪಾವಳಿ ಹಬ್ಬದಂತಿದೆ ಅಯೋಧ್ಯೆ

ಅಯೋಧ್ಯೆ ರಾಮ ಮಂದಿರ: ಭಗವಾನ್‌ ರಾಮ ಜನಿಸಿದ ಮುಹೂರ್ತದಲ್ಲೇ ಭೂಮಿ ಪೂಜೆ..!

ದೀಪದ ಮೂಲಕ ರಾಮನನ್ನು ಬರಮಾಡಿಕೊಳ್ಳಲು ಸಜ್ಜಾದ ಅಯೋಧ್ಯೆ ಜನ

ಓಕಳಿಯಂತೆ ಕಾಣುತ್ತಿದೆ ಸರಯೂ ನದಿ ನೀರು

ಅಯೋಧ್ಯೆ ರಾಮ ಮಂದಿರದಲ್ಲಿ ಪೂಜೆ ಆರಂಭ.. ಇಂದು ಹನುಮನಿಗೆ ವಿಶೇಷ ಪೂಜೆ

ನಗರದ ಪ್ರತಿಯೊಂದು ಗೋಡೆಯಲ್ಲೂ ಬಣ್ಣ ಬಣ್ಣದ ಚಿತ್ತಾರ

ರಾಮ ಮಂದಿರ ಭೂಮಿ ಪೂಜೆಗೆ ಭರದಿಂದ ಸಾಗುತ್ತಿದೆ ಸಿದ್ಧತೆ.. ಇಲ್ಲಿದೆ ಪೂಜೆಗಳ ವಿವರ

ಸೂರ್ಯನನ್ನೇ ನಾಚಿಸುತ್ತಿದೆ ಅಯೋಧ್ಯೆಯ ಸಂಜೆ ನೋಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ