ಆ್ಯಪ್ನಗರ

ICC World Cup 2019: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಇಂತಿದೆ

ಐಸಿಸಿ ಏಕದಿನ ವಿಶ್ವಕಪ್‌ಗೆ ಮೇ 30ರಂದು ಚಾಲನೆ ದೊಕರಲಿದೆ. ಇದಕ್ಕೆ ಪೂರ್ವಭಾವಿಯಾಗಿ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ 10 ತಂಡಗಳು ತಲಾ ಎರಡು ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸುತ್ತಿದೆ.

Vijaya Karnataka Web 24 May 2019, 10:42 am
ಲಂಡನ್: ಏಕದಿನ ವಿಶ್ವಕಪ್‌ಗಾಗಿ ಎಲ್ಲ 10 ತಂಡಗಳು ಭರ್ಜರಿ ಪೂರ್ವ ಸಿದ್ಧತೆಯನ್ನು ನಡೆಯುತ್ತಿದೆ. ಇದರಂತೆ ಎಲ್ಲ ತಂಡಗಳು ತಲಾ ಎರಡು ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸಲಿದೆ.
Vijaya Karnataka Web world-cup-2019


ಟೀಮ್ ಇಂಡಿಯಾ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಮೇ 25 ಶನಿವಾರದಂದು ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ. ಹಾಗೆಯೇ ಮೇ 28ರಂದು ಮಂಗಳವಾರದಂದು ಎರಡನೇ ಅಭ್ಯಾಸ ಪಂದ್ಯದಲ್ಲಿ ನೆರೆಯ ಬಾಂಗ್ಲಾದೇಶ ಸವಾಲನ್ನು ಎದುರಿಸಲಿದೆ.

ವಿಶ್ವಕಪ್ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಇಂತಿದೆ:

ಮೇ 24, ಶುಕ್ರವಾರ: ಪಾಕಿಸ್ತಾನ vs ಅಫಘಾನಿಸ್ತಾನ, ಬ್ರಿಸ್ಟಾಲ್
ಮೇ 24, ಶುಕ್ರವಾರ: ಶ್ರೀಲಂಕಾ vs ದ.ಆಫ್ರಿಕಾ, ಕಾರ್ಡಿಫ್
ಮೇ 25, ಶನಿವಾರ: ಇಂಗ್ಲೆಂಡ್ vs ಆಸ್ಟ್ರೇಲಿಯಾ, ಸೌಂಥಪ್ಟನ್
ಮೇ 25, ಶನಿವಾರ: ಭಾರತ vs ನ್ಯೂಜಿಲೆಂಜ್, ಲಂಡನ್
ಮೇ 26, ಭಾನುವಾರ: ದ.ಆಫ್ರಿಕಾ vs ವೆಸ್ಟ್‌ಇಂಡೀಸ್, ಬ್ರಿಸ್ಟಾಲ್
ಮೇ 26, ಭಾನುವಾರ: ಪಾಕಿಸ್ತಾನ vs ಅಫಘಾನಿಸ್ತಾನ, ಕಾರ್ಡಿಫ್
ಮೇ 27, ಸೋಮವಾರ: ಆಸ್ಟ್ರೇಲಿಯಾ vs ಶ್ರೀಲಂಕಾ, ಸೌಂಥಪ್ಟನ್
ಮೇ 27, ಸೋಮವಾರ: ಇಂಗ್ಲೆಂಡ್ vs ಅಫಘಾನಿಸ್ತಾನ, ಲಂಡನ್
ಮೇ 28, ಮಂಗಳವಾರ: ವೆಸ್ಟ್‌ಇಂಡೀಸ್ vs ನ್ಯೂಜಿಲೆಂಡ್, ಬ್ರಿಸ್ಟಾಲ್
ಮೇ 28, ಮಂಗಳವಾರ: ಬಾಂಗ್ಲಾದೇಶ vs ಭಾರತ, ಕಾರ್ಡಿಫ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌