ಆ್ಯಪ್ನಗರ

ಬೆಂಗಳೂರು ಪಂದ್ಯದಲ್ಲಿ ಆರ್‌ಸಿಬಿ ಗೋ ಗ್ರೀನ್‌

ಐಪಿಎಲ್ 2019ನೇ ಆವೃತ್ತಿಯ ತನ್ನ ಆರನೇ ಪಂದ್ಯದಲ್ಲಿ ಆರ್‌ಸಿಬಿ ತಂಡವು ಹಸಿರು ಟೀ ಶರ್ಟ್‌ ಧರಿಸಿಕೊಂಡು ಕಣಕ್ಕಿಳಿಯಿತು.

Vijaya Karnataka Web 7 Apr 2019, 6:24 pm
ಬೆಂಗಳೂರು: 'ಗೋ ಗ್ರೀನ್' ಅಭಿಯಾನದ ಅಂಗವಾಗಿ ಏಪ್ರಿಲ್ 7ರಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಂಡಿದೆ.
Vijaya Karnataka Web ಗ್ರೀನ್ ಟೀ ಶರ್ಟ್‌
ಗ್ರೀನ್‌ ಟೀ ಶರ್ಟ್‌


ಐಪಿಎಲ್ 2019ನೇ ಆವೃತ್ತಿಯ ತನ್ನ ಆರನೇ ಪಂದ್ಯದಲ್ಲಿ ಆರ್‌ಸಿಬಿ ತಂಡವು ಹಸಿರು ಟೀ ಶರ್ಟ್‌ ಧರಿಸಿಕೊಂಡು ಕಣಕ್ಕಿಳಿಯಿತು.

ಏ.7ರಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಗ್ರೀನ್ ಜೆರ್ಸಿ ತೊಟ್ಟು ಮೈದಾನಕ್ಕಿಳಿಯಿತು.

ಗೋ ಗ್ರೀನ್ ಮೂಲಕ ಪರಿಸರ ಸಂರಕ್ಷಣೆಯತ್ತ ಆರ್‌ಸಿಬಿ ಪಣತೊಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌