ಆ್ಯಪ್ನಗರ

ಭಾರತೀಯ ಕ್ರಿಕೆಟಿಗರಿಗೆ ಬಂಪರ್

ಭಾರತ ಕ್ರಿಕೆಟ್‌ ತಂಡದ ಆಟಗಾರರಿಗೆ ಕೇಂದ್ರೀಯ ಗುತ್ತಿಗೆಯ ವಾರ್ಷಿಕ ಒಪ್ಪಂದದನ್ವಯ ಬಿಸಿಸಿಐ ನೀಡುತ್ತಿರುವ ವೇತನದಲ್ಲಿ ಭಾರೀ ಏರಿಕೆಯಾಗಿದೆ.

Vijaya Karnataka Web 7 Mar 2018, 6:04 pm
ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಆಟಗಾರರಿಗೆ ಕೇಂದ್ರೀಯ ಗುತ್ತಿಗೆಯ ವಾರ್ಷಿಕ ಒಪ್ಪಂದದನ್ವಯ ಬಿಸಿಸಿಐ ನೀಡುತ್ತಿರುವ ವೇತನದಲ್ಲಿ ಭಾರೀ ಏರಿಕೆಯಾಗಿದೆ.
Vijaya Karnataka Web bcci announces new contract system and compensation structure for indian cricket
ಭಾರತೀಯ ಕ್ರಿಕೆಟಿಗರಿಗೆ ಬಂಪರ್


ಸುಪ್ರೀಂ ಕೋರ್ಟ್‌ ನೇಮಿತ ಆಡಳಿತಾಧಿಕಾರಿಗಳ ಸಮಿತಿ(ಸಿಒಎ)ಯು ಈ ಮಹತ್ತರ ಘೋಷಣೆಯನ್ನು ಮಾಡಿದ್ದು, ನೂತನ ಎ ಪ್ಲಸ್ ದರ್ಜೆಯನ್ನು ಸೇರಿಸಲಾಗಿದೆ. ಈ ಒಪ್ಪಂದವು 2017 ಅಕ್ಟೋಬರ್‌ನಿಂದ 2018 ಸೆಪ್ಟೆಂಬರ್ ವರೆಗೆ ಅನ್ವಯವಾಗಲಿದೆ.

ಮುಖ್ಯಾಂಶಗಳು:
ಹಿರಿಯ ಪುರುಷ ವಿಭಾಗದಲ್ಲಿ 'ಎ ಪ್ಲಸ್ ಗ್ರೇಡ್' ಪರಿಚಯ
ಹಿರಿಯ ಮಹಿಳೆಯರ ವಿಭಾಗದಲ್ಲಿ 'ಸಿ ಗ್ರೇಡ್' ಪರಿಚಯ

NEWS: BCCI announces new contract system and compensation structure for Indian Cricket (Senior Men, Senior Women & Domestic Cricket) Category A+ introduced for Senior Men Category C introduced for Senior Women More details on the player contracts here - https://t.co/GBNHv1wz0a pic.twitter.com/tjuvuqisGy — BCCI (@BCCI) March 7, 2018 ಕೇಂದ್ರೀಯ ಗುತ್ತಿಗೆಯನ್ವಯ ಪರಿಷ್ಕೃತ ಮೊತ್ತ

ಭಾರತೀಯ ಕ್ರಿಕೆಟ್ ತಂಡ (ಪುರುಷ, ಹಿರಿಯರು)

'ಎ ಪ್ಲಸ್' ಗ್ರೇಡ್‌: 7 ಕೋಟಿ ರೂ.
'ಎ' ಗ್ರೇಡ್‌: 5 ಕೋಟಿ ರೂ.
'ಬಿ' ಗ್ರೇಡ್‌: 3 ಕೋಟಿ ರೂ.
'ಸಿ' ಗ್ರೇಡ್‌: 1 ಕೋಟಿ ರೂ.

#TeamIndia Senior Men retainership fee structure: Grade A+ players to receive INR 7 cr each Grade A players to receive INR 5 cr each Grade B players to receive INR 3 cr each Grade C players to receive INR 1 cr each — BCCI (@BCCI) March 7, 2018 ಭಾರತೀಯ ಕ್ರಿಕೆಟ್ ತಂಡ (ಮಹಿಳೆ, ಹಿರಿಯರು)

'ಎ' ಗ್ರೇಡ್‌: 50 ಲಕ್ಷ ರೂ.
'ಬಿ' ಗ್ರೇಡ್‌: 30 ಲಕ್ಷ ರೂ.
'ಸಿ' ಗ್ರೇಡ್‌: 10 ಲಕ್ಷ ರೂ.

#TeamIndia Senior Women retainership fee structure: Grade A players to receive INR 50 lacs each Grade B players to receive INR 30 lacs each Grade C players to receive INR 10 lacs each pic.twitter.com/u05YDFocWN — BCCI (@BCCI) March 7, 2018 #TeamIndia Senior Women retainership fee structure: Grade A players to receive INR 50 lacs each Grade B players to receive INR 30 lacs each Grade C players to receive INR 10 lacs each pic.twitter.com/u05YDFocWN — BCCI (@BCCI) March 7, 2018 ದೇಶೀಯ ಕ್ರಿಕೆಟ್ (2017-18)

*ದೇಶೀಯ ಆಟಗಾರರಿಗೆ ವೇತನದಲ್ಲಿ ಶೇಕಡಾ 200ರಷ್ಟು ಹೆಚ್ಚಳ

ಪುರುಷರು: (ದೈನಂದಿನ ವೇತನ)
ಹಿರಿಯರು: 35,000 ರೂ. ಮೀಸಲು: 17,500 ರೂ.
ಅಂಡರ್ 23: 17,500 ರೂ. ಮೀಸಲು: 8,750 ರೂ.
ಅಂಡರ್ 19: 10,500 ರೂ. ಮೀಸಲು: 5,250 ರೂ.
ಅಂಡರ್ 16: 3,500 ರೂ. ಮೀಸಲು: 1,750 ರೂ.

The Domestic Match fee structure will witness an over 200 per cent hike in each category. — BCCI (@BCCI) March 7, 2018 ಮಹಿಳೆಯರು: (ದೈನಂದಿನ ವೇತನ)
ಹಿರಿಯರು: 12,500 ರೂ. ಮೀಸಲು: 6,250 ರೂ.
ಅಂಡರ್ 23: 5,500 ರೂ. ಮೀಸಲು: 2,750 ರೂ.
ಅಂಡರ್ 19/16: 5,500 ರೂ. ಮೀಸಲು: 2,750 ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌