ಆ್ಯಪ್ನಗರ

ರಾಹುಲ್‌, ಗೇಲ್‌ ಭೀತಿಯಲ್ಲಿ ಡೆಲ್ಲಿ

ಸತತ ಸೋಲುಗಳಿಂದ ಕಂಗೆಟ್ಟಿರುವ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡ, ಐಪಿಎಲ್‌-11ರ ತನ್ನ 6ನೇ ಪಂದ್ಯದಲ್ಲಿ ಸೋಮವಾರ ಬಲಿಷ್ಠ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಎದುರಿಸಲಿದ್ದು, ಹ್ಯಾಟ್ರಿಕ್‌ ಸೋಲಿನ ಭೀತಿಯಲ್ಲಿದೆ.

Agencies 23 Apr 2018, 10:32 am
ಹೊಸದಿಲ್ಲಿ: ಸತತ ಸೋಲುಗಳಿಂದ ಕಂಗೆಟ್ಟಿರುವ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡ, ಐಪಿಎಲ್‌-11ರ ತನ್ನ 6ನೇ ಪಂದ್ಯದಲ್ಲಿ ಸೋಮವಾರ ಬಲಿಷ್ಠ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಎದುರಿಸಲಿದ್ದು, ಹ್ಯಾಟ್ರಿಕ್‌ ಸೋಲಿನ ಭೀತಿಯಲ್ಲಿದೆ.
Vijaya Karnataka Web delhi daredevils face rahul gayle threat
ರಾಹುಲ್‌, ಗೇಲ್‌ ಭೀತಿಯಲ್ಲಿ ಡೆಲ್ಲಿ


ಹ್ಯಾಟ್ರಿಕ್‌ ಗೆಲುವಿನಿಂದ ಬೀಗುತ್ತಿರುವ ಪಂಜಾಬ್‌ ತಂಡ, ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆತಿಥೇಯ ಡೆಲ್ಲಿ ತಂಡ ಕಿಂಗ್ಸ್‌ ಇಲೆವೆನ್‌ನ ಆರಂಭಿಕರಾದ ಕೆ.ಎಲ್‌ ರಾಹುಲ್‌ ಮತ್ತು ಕ್ರಿಸ್‌ ಗೇಲ್‌ ಅವರ ಭೀತಿಯಲ್ಲಿದೆ. ರಾಹುಲ್‌ ಮತ್ತು ಗೇಲ್‌ ಈಗಾಗಲೇ 200ಕ್ಕೂ ಹೆಚ್ಚು ರನ್‌ ಕಲೆ ಹಾಕಿ ಅಮೋಘ ಫಾರ್ಮ್‌ನಲ್ಲಿದ್ದು, ಡೆಲ್ಲಿ ವಿರುದ್ಧವೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌