ಆ್ಯಪ್ನಗರ

ಕ್ರಿಕೆಟ್‌: ಫೈನಲ್‌ಗೆ ಭಾರತ

ನಿರ್ತೇಶ್‌ ರಾಣಾ (60) ಮತ್ತು ಹಿಮ್ಮತ್‌ ಸಿಂಗ್‌ (59) ಗಳಿಸಿದ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಇಲ್ಲಿ ನಡೆಯುತ್ತಿರುವ ಎಸಿಸಿ ಉದಯೋನ್ಮುಖ ತಂಡಗಳ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ 'ಎ' ಗುಂಪಿನಿಂದ ಫೈನಲ್‌ ಪ್ರವೇಶಿಸಿದೆ.

PTI 14 Dec 2018, 5:00 am
ಕೊಲಂಬೊ : ನಿರ್ತೇಶ್‌ ರಾಣಾ (60) ಮತ್ತು ಹಿಮ್ಮತ್‌ ಸಿಂಗ್‌ (59) ಗಳಿಸಿದ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಇಲ್ಲಿ ನಡೆಯುತ್ತಿರುವ ಎಸಿಸಿ ಉದಯೋನ್ಮುಖ ತಂಡಗಳ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ 'ಎ' ಗುಂಪಿನಿಂದ ಫೈನಲ್‌ ಪ್ರವೇಶಿಸಿದೆ.
Vijaya Karnataka Web india beat pakistan to reach final of emerging teams asia cup
ಕ್ರಿಕೆಟ್‌: ಫೈನಲ್‌ಗೆ ಭಾರತ


ಗುರುವಾರ ನಡೆದ ಪಂದ್ಯದಲ್ಲಿ 173 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ನಾಲ್ಕನೇ ವಿಕೆಟ್‌ಗೆ ರಾಣಾ ಮತ್ತು ಹಿಮ್ಮತ್‌ ದಾಖಲಿಸಿದ 126 ರನ್‌ಗಳ ಜತೆಯಾಟದ ಬಲದಿಂದ 27.3 ಓವರ್‌ಗಳಲ್ಲೇ ಗುರಿ ಮುಟ್ಟಿ ಜಯದ ಸಂಭ್ರಮ ಆಚರಿಸಿತು. ಶನಿವಾರ ಫೈನಲ್‌ ಪಂದ್ಯ ನಡೆಯಲಿದ್ದು, 'ಬಿ' ಗುಂಪಿನ ಅಗ್ರಸ್ಥಾನಿಯನ್ನು ಭಾರತ ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್‌
ಪಾಕಿಸ್ತಾನ: 44.4 ಓವರ್‌ಗಳಲ್ಲಿ 172/10 (ಮೊ.ರಿಜ್ವಾನ್‌ 67, ಸೌದ್‌ ಶಕೀಲ್‌ 62; ಮಯಾಂಕ್‌ ಮಾರ್ಕಾಂಡೆ 38ಕ್ಕೆ 4).
ಭಾರತ: 27.3 ಓವರ್‌ಗಳಲ್ಲಿ 173/3 (ನಿರ್ತೇಶ್‌ ರಾಣಾ 60, ಹಿಮ್ಮತ್‌ 59).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌