ಆ್ಯಪ್ನಗರ

IPL 2019: ಆರ್‌ಸಿಬಿಯಿಂದ ಮೆಕಲಂ, ವೋಕ್ಸ್, ಕಾಕ್‌ಗೆ ಖೋ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಿಟೈನ್ ಹಾಗೂ ರಿಲೀಸಸ್ ಆಟಗಾರರ ಪಟ್ಟಿಯನ್ನು ಆರ್‌ಸಿಬಿ ಪ್ರಕಟಿಸಿದೆ.

TIMESOFINDIA.COM 16 Nov 2018, 12:32 pm
ಹೊಸದಿಲ್ಲಿ: 2019ರ ಐಪಿಎಲ್ ಕಿರೀಟ ಮುಡಿಗೇರಿಸಿಕೊಳ್ಳಬೇಕು ಎಂದು ಪಣ ತೊಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಿಟೈನ್ ಹಾಗೂ ರಿಲೀಸಸ್ ಆಟಗಾರರ ಪಟ್ಟಿಯನ್ನು ಆರ್‌ಸಿಬಿ ಪ್ರಕಟಿಸಿದೆ.
Vijaya Karnataka Web rcb


ತಂಡದಲ್ಲಿ ಉಳಿದುಕೊಂಡ ಆಟಗಾರರ ಪಟ್ಟಿ ಇಂತಿದೆ...

ವಿರಾಟ್ ಕಹ್ಲಿ (ನಾಯಕ), ಎಂ ಸಿರಾಜ್, ನವದೀಪ್ ಸೈನಿ, ಕೆ ಕಜ್ರೋಲಿಯಾ, ಪಾರ್ಥೀವ್ ಪಟೇಲ್, ಪಿ ನೇಗಿ, ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚೆಹಾಲ್, ಎಬಿ ಡಿವಿಲಿಯರ್ಸ್, ಕೊಲಿನ್ ಡೇ ಗ್ಯಾಂಡ್‌ಹೊಮ್ಮೆ, ಎಂ ಅಲಿ, ನತನ್ ಕೌಲ್ಟರ್ ನೈಲ್, ಟಿ ಸೌಥಿ.



ಐಪಿಎಲ್ ಹರಾಜಿಗಾಗಿ ಬಿಡುಗಡೆ ತಂಡದಿಂದ ಬಿಡುಗಡೆ ಮಾಡಲಾದ ಆಟಗಾರರು

ಕ್ರಿಸ್ ವೋಕ್ಸ್, ಬ್ರೆಂಡನ್ ಮೆಕಲಂ, ಸರ್ಫರಾಜ್ ಖಾನ್, ಮನ್ದೀಪ್ ಸಿಂಗ್, ಕ್ವಿಂಟನ್ ಡಿ ಕೊಕ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌