ಆ್ಯಪ್ನಗರ

ಮುಸ್ಲಿಂ ಆಗಿಯೂ ಇರ್ಫಾನ್ ರಾಖಿ ಕಟ್ಟಿರುವುದು ತಪ್ಪೇ?

ಅಣ್ಣ-ತಂಗಿಯರ ಸಂಬಂಧ ಗಟ್ಟಿಗೊಳಿಸುವ ಹಬ್ಬ ರಕ್ಷಾ ಬಂಧನ ಆಚರಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಟಗಾರ ಇರ್ಫಾನ್ ಪಠಾಣ್ ಮತ್ತೊಮ್ಮೆ ಟ್ರಾಲ್‌ಗೆ ಗುರಿಯಾಗಿದ್ದಾರೆ.

Times Now 8 Aug 2017, 4:49 pm
ಹೊಸದಿಲ್ಲಿ: ಅಣ್ಣ-ತಂಗಿಯರ ಸಂಬಂಧ ಗಟ್ಟಿಗೊಳಿಸುವ ಹಬ್ಬ ರಕ್ಷಾ ಬಂಧನ ಆಚರಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಟಗಾರ ಇರ್ಫಾನ್ ಪಠಾಣ್ ಮತ್ತೊಮ್ಮೆ ಟ್ರಾಲ್‌ಗೆ ಗುರಿಯಾಗಿದ್ದಾರೆ.
Vijaya Karnataka Web irfan pathan trolled on social media for celebrating raksha bandhan
ಮುಸ್ಲಿಂ ಆಗಿಯೂ ಇರ್ಫಾನ್ ರಾಖಿ ಕಟ್ಟಿರುವುದು ತಪ್ಪೇ?


ಇರ್ಫಾನ್ ಪಠಾಣ್ ತಮ್ಮ ಕೈಗೆ ರಾಖಿ ಕಟ್ಟಿಕೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.



ಓರ್ವ ಮುಸ್ಲಿಂ ಆಗಿಯೂ ಇರ್ಫಾನ್ ರಾಖಿ ಹಬ್ಬ ಆಚರಿಸುವುದಕ್ಕೆ ಪ್ರಮುಖವಾಗಿ ಟ್ರಾಲರ್‌ಗಳು ಗುರಿ ಮಾಡಿದ್ದಾರೆ. ಪಠಾಣ್ ತಂದೆ ಓರ್ವ ಮೌಲಿಯಾಗಿದ್ದರೂ ಇರ್ಫಾನ್ ಹಿಂದೂ ಧರ್ಮದ ಹಬ್ಬವನ್ನು ಆಚರಿಸಿದ್ದಾರೆ ಎಂಬುದಕ್ಕೆ ಸಂಬಂಧಪಟ್ಟಂತೆ ಮತೀಯವಾದಿಗಳಿಂದ ಆಕ್ರೋಶಕ್ಕೆ ಒಳಗಾಗಿದ್ದಾರೆ.

ಈ ಹಿಂದೆ ಪತ್ನಿ ಜೊತೆಗಿನ ಚಿತ್ರ ಹಂಚಿಕೊಂಡಿರುವುದಕ್ಕೆ ಇರ್ಫಾನ್ ವ್ಯಾಪಕ ಟೀಕೆಗೆ ಒಳಗಾಗಿದ್ದರು.

Irfan Pathan trolled on social media for celebrating Raksha Bandhan

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌