ಆ್ಯಪ್ನಗರ

100 ಎಸೆತಗಳ ಕ್ರಿಕೆಟ್‌: ಸೌರವ್‌ ಗಂಗೂಲಿ ಎಚ್ಚರಿಕೆ

ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ ನಡೆಸಲು ಉದ್ದೇಶಿಸಿರುವ 100 ಎಸೆತಗಳ ಕ್ರಿಕೆಟ್‌ ಬಗ್ಗೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಎಚ್ಚರಿಕೆ ವಹಿಸುವುದು ಅಗತ್ಯ ಎಂದಿದ್ದಾರೆ.

Vijaya Karnataka 12 May 2018, 4:42 pm
ಕೋಲ್ಕೊತಾ: ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ ನಡೆಸಲು ಉದ್ದೇಶಿಸಿರುವ 100 ಎಸೆತಗಳ ಕ್ರಿಕೆಟ್‌ ಬಗ್ಗೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಎಚ್ಚರಿಕೆ ವಹಿಸುವುದು ಅಗತ್ಯ ಎಂದಿದ್ದಾರೆ.
Vijaya Karnataka Web sourav-ganguly-04


''ಈ ಮಾದರಿ ಹದಿನಾರು ಮತ್ತು ಅರ್ಧ ಓವರ್‌ಗಳ ಪಂದ್ಯವಾಗಿರುತ್ತದೆ. 50 ಓವರ್‌ಗಳ ಪಂದ್ಯ ಈಗ 20 ಓವರ್‌ಗಳಿಗೆ ಬಂದಿದೆ. ಮತ್ತೆ 16.4 ಓವರ್‌ಗಳಿಗೆ ಬರುತ್ತಿದೆ. ಏನಾಗುತ್ತದೆ ಎಂಬುದನ್ನು ಕಾದುನೋಡುವ. ಅವರು 100 ಓವರ್‌ಗಳಿಗೆ ಬದಲಾಗಿ 100 ಎಸೆತಗಳ ಪಂದ್ಯಕ್ಕೆ ಯತ್ನಿಸುತ್ತಿರಬಹುದು. ಈ ಬಗ್ಗೆ ನಾವು ಕಾದು ನೋಡಬೇಕಾಗಿದೆ,'' ಎಂದು ಸೌರವ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌