ಆ್ಯಪ್ನಗರ

ಹರಾಜಿನ ಬಳಿಕದ ಆರ್‌ಸಿಬಿ ಸಂಪೂರ್ಣ ತಂಡವನ್ನು ಬಲ್ಲಿರಾ?

10ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಮೆಂಟ್‌ಗಾಗಿನ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಬರೋಬ್ಬರಿ 12 ಕೋಟಿ ರೂ.ಗಳನ್ನು ನೀಡಿ ಇಂಗ್ಲಿಂಷ್ ವೇಗಿ ಟೈಮಲ್ ಮಿಲ್ಸ್ ಖರೀದಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಗಿದೆ.

Vijaya Karnataka Web 21 Feb 2017, 10:08 pm
ಬೆಂಗಳೂರು: 10ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಮೆಂಟ್‌ಗಾಗಿನ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಬರೋಬ್ಬರಿ 12 ಕೋಟಿ ರೂ.ಗಳನ್ನು ನೀಡಿ ಇಂಗ್ಲಿಂಷ್ ವೇಗಿ ಟೈಮಲ್ ಮಿಲ್ಸ್ ಖರೀದಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಗಿದೆ.
Vijaya Karnataka Web royal challengers bangalore team players list
ಹರಾಜಿನ ಬಳಿಕದ ಆರ್‌ಸಿಬಿ ಸಂಪೂರ್ಣ ತಂಡವನ್ನು ಬಲ್ಲಿರಾ?


ಆರ್‌ಸಿಬಿ ಖರೀದಿಸಿದ ಆಟಗಾರರ ಪಟ್ಟಿ ಇಂತಿದೆ:

ಟೈಮಲ್ ಮಿಲ್ಸ್ (ಬೌಲರ್): 12 ಕೋಟಿ ರೂ.
ಅಂಕಿತ್ ಚೌಧುರಿ (ಬೌಲರ್): 2 ಕೋಟಿ ರೂ.
ಪವನ್ ನೇಗಿ (ಆಲ್‌ರೌಂಡರ್): 1 ಕೋಟಿ ರೂ.
ಬಿಲ್ಲಿ ಸ್ಟಾನ್‌ಲೇಕ್ (ಬೌಲರ್): 30 ಲಕ್ಷ ರೂ.
ಪ್ರವೀಣ್ ದುಬೆ (ಆಲ್‌ರೌಂಡರ್): 10 ಲಕ್ಷ ರೂ.

ಆರ್‌ಸಿಬಿ ಸಂಪೂರ್ಣ ತಂಡ ಇಂತಿದೆ:

ಬ್ಯಾಟ್ಸ್‌ಮನ್
ವಿರಾಟ್ ಕೊಹ್ಲಿ,
ಎಬಿ ಡಿ ವಿಲಿಯರ್ಸ್,
ಕೆಎಲ್ ರಾಹುಲ್
ಸಚಿನ್ ಬೇಬಿ,
ಮನ್‌ದೀಪ್ ಸಿಂಗ್,
ಕೇದರ್ ಜಾಧವ್

ಬೌಲರ್‌ಗಳು
ಟೈಮಲ್ ಮಿಲ್ಸ್,
ಅಂಕಿತ್ ಚೌಧುರಿ,
ಬಿಲ್ಲಿ ಸ್ಟಾನ್‌ಲೇಕ್,
ಹರ್ಷಲ್ ಪಟೇಲ್,
ಅವೇಶ್ ಖಾನ್,
ಟ್ಯಾ‌ಬ್ರೇಝ್ ಶಮ್ಸಿ,
ಯಜುವೇಂದ್ರ ಚಹಲ್,
ಸ್ಯಾಮುವೆಲ್ ಬದ್ರಿ,
ಶ್ರೀನಾಥ್ ಅರವಿಂದ್,
ಆ್ಯಡಂ ಮೈಲ್ನೆ,

ಆಲ್‌ರೌಂಡರ್
ಶೇನ್ ವಾಟ್ಸನ್,
ಪವನ್ ನೇಗಿ,
ಕ್ರಿಸ್ ಗೇಲ್,
ಸ್ಟುವರ್ಟ್ ಬಿನ್ನಿ,
ಇಕ್ಬಾಲ್ ಅಬ್ದುಲ್ಲ,
ಪ್ರವೀಣ್ ದುಬೆ,
ಶರ್ಫಾರಾಜ್ ಖಾನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌