ಆ್ಯಪ್ನಗರ

ಸಚಿನ್ ತೆಂಡೂಲ್ಕರ್‌ಗೆ 45ನೇ ಜನ್ಮದಿನದ ಸಂಭ್ರಮ

ಸಚಿನ್ ತೆಂಡೂಲ್ಕರ್‌ಗೆ ಮಂಗಳವಾರ 45ನೇ ಜನ್ಮದಿನದ ಸಂಭ್ರಮ

Vijaya Karnataka Web 24 Apr 2018, 10:48 am
ಮುಂಬೈ: ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್‌ಗೆ ಮಂಗಳವಾರ 45ನೇ ಜನ್ಮದಿನದ ಸಂಭ್ರಮವಾಗಿದ್ದು, ಸೆಲೆಬ್ರಿಟಿಗಳಿಂದ ಜನಸಾಮಾನ್ಯರವರೆಗೆ ಎಲ್ಲರೂ ಕ್ರಿಕೆಟ್‌ ದೇವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.
Vijaya Karnataka Web 31179882_1232742263524232_7124121120696958976_n


#happybirthdaysachin ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು, ಕ್ರಿಕೆಟಿಗರು, ಸಚಿನ್ ಗೆಳೆಯರು, ಬಾಲಿವುಡ್‌ ಮಂದಿ ತೆಂಡೂಲ್ಕರ್‌ ಜತೆಗಿನ ಸ್ಮರಣೀಯ ಕ್ಷಣಗಳನ್ನು ನೆನಪಿಸಿಕೊಂಡು ಶುಭ ಕೋರಿದ್ದಾರೆ. ಡ್ರೆಸ್ಸಿಂಗ್ ರೂಂನ ತಮಾಷೆ, ಕ್ರಿಕೆಟ್ ಬಗೆಗಿನ ಸಚಿನ್ ಶ್ರದ್ಧೆಯನ್ನು ಮತ್ತು ಕೆಲವೊಂದು ಅಪರೂಪದ ಫೋಟೋಗಳನ್ನು ಸಹಕ್ರಿಕೆಟಿಗರು ಟ್ವೀಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌